WhatsApp Chat Backup: ವಾಟ್ಸ್ಆ್ಯಪ್ ಚಾಟ್ ಬ್ಯಾಕಪ್ ಬೇಕಾದರೆ ಗೂಗಲ್ಗೆ ದುಡ್ಡು ಕೊಡಬೇಕು! |
ಚಾಟ್ ಬ್ಯಾಕಪ್ ಬೇಕಾದಲ್ಲಿ ಗೂಗಲ್ ಡ್ರೈವ್ ಮತ್ತು ಆ್ಯಪಲ್ ಐಕ್ಲೌಡ್ಗೆ ಬ್ಯಾಕಪ್ ತೆಗೆದುಕೊಳ್ಳುವ ಆಯ್ಕೆ ಇದೆ. ಕೆಲವರು ಚಾಟ್ ಮಾತ್ರ ಬ್ಯಾಕಪ್ ಇಟ್ಟುಕೊಂಡರೆ, ಮತ್ತೆ ಕೆಲವರು ಫೋಟೊ, ವಿಡಿಯೊ ಹೀಗೆ ಎಲ್ಲವನ್ನೂ ಬ್ಯಾಕಪ್ನಲ್ಲಿ ಇಟ್ಟುಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಡ್ರೈವ್ ಸ್ಥಳ ಬೇಕಾಗುತ್ತದೆ. ಆದರೆ, ಮುಂದೆ ಬ್ಯಾಕಪ್ ಇಟ್ಟುಕೊಳ್ಳುವವರು ನಿಗದಿತ ಉಚಿತ ಮಿತಿಯ ಬಳಿಕ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಬಹುದು.
ವಾಟ್ಸ್ಆ್ಯಪ್ ಬಳಸುವವರು ಚಾಟ್ ಬ್ಯಾಕಪ್ ಬೇಕಾದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಕೆಲವರು ಬ್ಯಾಕಪ್ ಇಟ್ಟುಕೊಳ್ಳುವುದಿಲ್ಲ. ಕಾಲಕಾಲಕ್ಕೆ ಚಾಟ್ ಬ್ಯಾಕಪ್ ಡಿಲೀಟ್ ಮಾಡುತ್ತಿರುತ್ತಾರೆ. ಚಾಟ್ ಬ್ಯಾಕಪ್ ಬೇಕಾದಲ್ಲಿ ಗೂಗಲ್ ಡ್ರೈವ್ ಮತ್ತು ಆ್ಯಪಲ್ ಐಕ್ಲೌಡ್ಗೆ ಬ್ಯಾಕಪ್ ತೆಗೆದುಕೊಳ್ಳುವ ಆಯ್ಕೆ ಇದೆ. ಕೆಲವರು ಚಾಟ್ ಮಾತ್ರ ಬ್ಯಾಕಪ್ ಇಟ್ಟುಕೊಂಡರೆ, ಮತ್ತೆ ಕೆಲವರು ಫೋಟೊ, ವಿಡಿಯೊ ಹೀಗೆ ಎಲ್ಲವನ್ನೂ ಬ್ಯಾಕಪ್ನಲ್ಲಿ ಇಟ್ಟುಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಡ್ರೈವ್ ಸ್ಥಳ ಬೇಕಾಗುತ್ತದೆ. ಆದರೆ, ಮುಂದೆ ಬ್ಯಾಕಪ್ ಇಟ್ಟುಕೊಳ್ಳುವವರು ನಿಗದಿತ ಉಚಿತ ಮಿತಿಯ ಬಳಿಕ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಬಹುದು.
Latest Videos