WhatsApp Spam Call: ವಾಟ್ಸ್ಆ್ಯಪ್ ಸ್ಪ್ಯಾಮ್ ಮೆಸೇಜ್ ಮತ್ತು ಕಾಲ್ ಬ್ಲಾಕ್ ಮಾಡಿ
ವಾಟ್ಸ್ಆ್ಯಪ್ ಅನ್ನು ಮತ್ತು ಅದರಲ್ಲಿನ ಫೀಚರ್ಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬದಲು, ಒಂದಷ್ಟು ಮಂದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ವಾಟ್ಸ್ಆ್ಯಪ್ನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ ವಾಟ್ಸ್ಆ್ಯಪ್ ವಿವಿಧ ಅಪ್ಡೇಟ್ ನೀಡುವ ಮೂಲಕ ಜನರಿಗೆ ಉತ್ತಮ ಬಳಕೆಯ ಅನುಭವ ನೀಡುತ್ತಿದೆ. ಜತೆಗೆ, ಭದ್ರತೆ ಮತ್ತು ಖಾಸಗಿತನ ರಕ್ಷಣೆಗೆ ಮುಂದಾಗುತ್ತಿದೆ.
ವಾಟ್ಸ್ಆ್ಯಪ್ ಇಂದು ಎಷ್ಟೊಂದು ಜನಪ್ರಿಯತೆ ಗಳಿಸಿದೆ ಎಂದರೆ, ಹಲವರ ದಿನ ವಾಟ್ಸ್ಆ್ಯಪ್ ಮೂಲಕವೇ ಆರಂಭವಾಗಿ, ವಾಟ್ಸ್ಆ್ಯಪ್ ಮೂಲಕ ಕೊನೆಯಾಗುತ್ತದೆ. ಆದರೆ ವಾಟ್ಸ್ಆ್ಯಪ್ ಅನ್ನು ಮತ್ತು ಅದರಲ್ಲಿನ ಫೀಚರ್ಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬದಲು, ಒಂದಷ್ಟು ಮಂದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ವಾಟ್ಸ್ಆ್ಯಪ್ನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ ವಾಟ್ಸ್ಆ್ಯಪ್ ವಿವಿಧ ಅಪ್ಡೇಟ್ ನೀಡುವ ಮೂಲಕ ಜನರಿಗೆ ಉತ್ತಮ ಬಳಕೆಯ ಅನುಭವ ನೀಡುತ್ತಿದೆ. ಜತೆಗೆ, ಭದ್ರತೆ ಮತ್ತು ಖಾಸಗಿತನ ರಕ್ಷಣೆಗೆ ಮುಂದಾಗುತ್ತಿದೆ.
Latest Videos