Ramehswaram Cafe: ಮತ್ತೆ ರಾಮೇಶ್ವರಂ ಕೆಫೆ ಆರಂಭ; ಬಗೆ ಬಗೆಯ ತಿಂಡಿ ಸವಿದ ಗ್ರಾಹಕರು
ಬೆಂಗಳೂರಿನ ಪ್ರಸಿದ್ದ ರಾಮೇಶ್ವರಂ ಕೆಫೆಯು ಬಾಂಬ್ ಸ್ಫೋಟ (Bomb Blast) ಸಂಭವಿಸಿ ವಾರದ ಬಳಿಕ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಮತ್ತೆ ಕಾರ್ಯಾರಂಭ ಮಾಡಿದೆ. ಶಿವರಾತ್ರಿ (Maha Shivratri) ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್ಮೆಂಟ್ ಈ ಹಿಂದೆ ತಿಳಿಸಿತ್ತು. ಅದರಂತೆ ಶುಕ್ರವಾರ(ಮಾ.08) ಪೂಜೆ ಮಾಡುವ ಮೂಲಕ ಬೆಳಿಗ್ಗೆಯೇ ಕೆಫೆ ಪುನರಾರಂಭ ಮಾಡಿದೆ.
ಬೆಂಗಳೂರು, ಮಾ.08:ಬೆಂಗಳೂರಿನ ಪ್ರಸಿದ್ದ ರಾಮೇಶ್ವರಂ ಕೆಫೆಯು ಬಾಂಬ್ ಸ್ಫೋಟ (Bomb Blast) ಸಂಭವಿಸಿ ವಾರದ ಬಳಿಕ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಮತ್ತೆ ಕಾರ್ಯಾರಂಭ ಮಾಡಿದೆ. ಶಿವರಾತ್ರಿ (Maha Shivratri) ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್ಮೆಂಟ್ ಈ ಹಿಂದೆ ತಿಳಿಸಿತ್ತು. ಅದರಂತೆ ಶುಕ್ರವಾರ(ಮಾ.08) ಪೂಜೆ ಮಾಡುವ ಮೂಲಕ ಬೆಳಿಗ್ಗೆಯೇ ಕೆಫೆ ಪುನರಾರಂಭ ಮಾಡಿದೆ. ಇನ್ನು ಕೆಫೆ ಆರಂಭವಾಗುತ್ತಿದ್ದಂತೆ ಗ್ರಾಹಕರು ಕೂಡ ಅಷ್ಟೇ ಬೇಗ ಆಗಮಿಸಿ, ತಮ್ಮಿಷ್ಟದ ಪದ್ದಾರ್ಥವನ್ನು ಆರ್ಡ್ರ್ ಮಾಡಿ ಸವಿದರು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Mar 08, 2024 10:38 PM
Latest Videos