WhatsApp Tricks: ವಾಟ್ಸ್ಆ್ಯಪ್ನಿಂದಾಗಿ ಫೋನ್ ಮೆಮೊರಿ ಫುಲ್ ಆಗ್ತಾ ಇದ್ಯಾ?
ದಿನಬೆಳಗಾದ್ರೆ ಕೆಲವರು ಕಳುಹಿಸುವ ಗುಡ್ ಮಾರ್ನಿಂಗ್ ಮೆಸೇಜ್ನಿಂದ ತೊಡಗಿ, ವೈರಲ್ ವಿಡಿಯೊಗಳಿಂದಾಗಿ ಫೋನ್ ಮೆಮೊರಿ ಫುಲ್ ಆಗುತ್ತದೆ. ಹೇಗೆ ಅಂತೀರಾ? ವಾಟ್ಸ್ಆ್ಯಪ್ನಲ್ಲಿ ಬರುವ ಎಲ್ಲವನ್ನೂ ಕೆಲವರು ಡೌನ್ಲೋಡ್ ಮಾಡಿಕೊಂಡು ಫೋನ್ನಲ್ಲಿ ಸ್ಟೋರ್ ಮಾಡುತ್ತಲೇ ಹೋಗುತ್ತಾರೆ. ಅದರಿಂದಾಗಿ ಫೋನ್ ಮೆಮೊರಿ ಫುಲ್ ಎಂಬ ಮೆಸೇಜ್ ಆಗಾಗ ಕಾಣಿಸತೊಡಗುತ್ತದೆ. ಅದಕ್ಕೆ ಕಾರಣವೇನು?
ವಾಟ್ಸ್ಆ್ಯಪ್ ಜನಪ್ರಿಯತೆ ಇಂದು ಭಾರತದಲ್ಲಿ ಎಷ್ಟಿದೆ ಎಂದರೆ, ಒಂದರ್ಧ ಗಂಟೆ ಕಾಲ ಏನಾದರೂ ವಾಟ್ಸ್ಆ್ಯಪ್ ಕೆಲಸ ಮಾಡದಿದ್ದರೆ ಜನರಂತೂ ಪೂರ್ತಿ ಗಲಿಬಿಲಿಗೆ ಒಳಗಾಗುತ್ತಾರೆ. ವಾಟ್ಸ್ಆ್ಯಪ್ ಗ್ರೂಪ್ ಇರಬಹುದು, ಕಮ್ಯೂನಿಟಿ ಅಥವಾ ಚಾನಲ್ ಇರಬಹುದು, ಅದರಲ್ಲಿ ಜನರು ಸದಾ ಸಕ್ರಿಯರಾಗಿರುತ್ತಾರೆ. ಹಾಗಿರುವಾಗ ದಿನಬೆಳಗಾದ್ರೆ ಕೆಲವರು ಕಳುಹಿಸುವ ಗುಡ್ ಮಾರ್ನಿಂಗ್ ಮೆಸೇಜ್ನಿಂದ ತೊಡಗಿ, ವೈರಲ್ ವಿಡಿಯೊಗಳಿಂದಾಗಿ ಫೋನ್ ಮೆಮೊರಿ ಫುಲ್ ಆಗುತ್ತದೆ. ಹೇಗೆ ಅಂತೀರಾ? ವಾಟ್ಸ್ಆ್ಯಪ್ನಲ್ಲಿ ಬರುವ ಎಲ್ಲವನ್ನೂ ಕೆಲವರು ಡೌನ್ಲೋಡ್ ಮಾಡಿಕೊಂಡು ಫೋನ್ನಲ್ಲಿ ಸ್ಟೋರ್ ಮಾಡುತ್ತಲೇ ಹೋಗುತ್ತಾರೆ. ಅದರಿಂದಾಗಿ ಫೋನ್ ಮೆಮೊರಿ ಫುಲ್ ಎಂಬ ಮೆಸೇಜ್ ಆಗಾಗ ಕಾಣಿಸತೊಡಗುತ್ತದೆ. ಅದಕ್ಕೆ ಕಾರಣವೇನು?