WhatsApp Tricks: ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?
ವಾಟ್ಸ್ಆ್ಯಪ್ನಲ್ಲಿ ಇನ್ನೂ ಕೆಲವು ಆಯ್ಕೆಗಳು ಬೇಕು ಎಂದು ಬಳಕೆದಾರರು ಕೇಳುವುದಿದೆ. ವಾಟ್ಸ್ಆ್ಯಪ್ನಲ್ಲಿ ಇಲ್ಲದೇ ಇರುವ, ಆದರೆ ನಮಗೆ ಅಗತ್ಯವಾಗಿ ಬೇಕಾಗಿರುವ ಮೆಸೇಜ್ ಶೆಡ್ಯೂಲ್ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಆದರೆ ಅದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
ವಾಟ್ಸ್ಆ್ಯಪ್ ಇಂದು ಜನಪ್ರಿಯ ಸಂವಹನ ಮಾಧ್ಯಮವಾಗಿದೆ. ದಿನನಿತ್ಯದ ವಿವಿಧ ಕೆಲಸ, ಕಾರ್ಯಗಳಿಗೆ ವಾಟ್ಸ್ಆ್ಯಪ್ ಬಳಕೆಯಾಗುತ್ತದೆ. ಫೋಟೊ ಕಳುಹಿಸುವುದು, ವಿಡಿಯೊ ಕಳುಹಿಸುವುದು ಮಾತ್ರವಲ್ಲದೆ, ವಿಡಿಯೊ ಕರೆಗೂ ವಾಟ್ಸ್ಆ್ಯಪ್ ಬೇಕಾಗುತ್ತದೆ. ವೈಯಕ್ತಿಕ ಚಾಟ್ಸ್ ಮಾತ್ರವಲ್ಲದೆ, ಗ್ರೂಪ್, ಆಫೀಸ್ ಗ್ರೂಪ್, ಫ್ಯಾಮಿಲಿ ಗ್ರೂಪ್ ಎಂದೆಲ್ಲ ವಿವಿಧ ಕೆಲಸಗಳಿಗೆ ವಾಟ್ಸ್ಆ್ಯಪ್ ಬಳಸಲಾಗುತ್ತದೆ. ವಾಟ್ಸ್ಆ್ಯಪ್ ಕೂಡ ಕಾಲಕಾಲಕ್ಕೆ ಕಮ್ಯೂನಿಟಿ, ಚಾನಲ್ ಎಂದೆಲ್ಲಾ ವಿವಿಧ ಅಪ್ಡೇಟ್ಗಳನ್ನು ನೀಡುತ್ತಾ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಜತೆಗೇ ಬಳಕೆದಾರರಿಗೆ ಖಾಸಗಿತನ, ಭದ್ರತೆಯನ್ನೂ ಒದಗಿಸುತ್ತದೆ. ಅಂತಹ ವಾಟ್ಸ್ಆ್ಯಪ್ನಲ್ಲಿ ಇನ್ನೂ ಕೆಲವು ಆಯ್ಕೆಗಳು ಬೇಕು ಎಂದು ಬಳಕೆದಾರರು ಕೇಳುವುದಿದೆ. ವಾಟ್ಸ್ಆ್ಯಪ್ನಲ್ಲಿ ಇಲ್ಲದೇ ಇರುವ, ಆದರೆ ನಮಗೆ ಅಗತ್ಯವಾಗಿ ಬೇಕಾಗಿರುವ ಮೆಸೇಜ್ ಶೆಡ್ಯೂಲ್ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಆದರೆ ಅದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
Latest Videos