Daily Devotional: ನೀವು ಮನೆಯಲ್ಲಿ ತುಪ್ಪದ ದೀಪಹಚುತ್ತಿದ್ದರೆ ಈ ವಿಡಿಯೋ ನೋಡಿ
ಮನೆಯ ದೇವರ ಕೋಣೆಯಲ್ಲಿ ದೀಪ ಬೆಳಗುವುದು ಶುಭ ಸಂಕೇತ. ಮತ್ತು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂಲು ನಡೆದುಕೊಂಡು ಬಂದ ಪದ್ದತಿಯಾಗಿದೆ. ದೀಪ ಬೆಳಗುವುದರಿಂದ ಅಂದಕಾರ ನಾಶವಾಗುತ್ತದೆ. ಅಂದಕಾರ ಅಂದರೆ ಇಲ್ಲಿ ನಕಾರಾತ್ಮಕ ಶಕ್ತಿ, ದುಷ್ಟ ಶಕ್ತಿ ಇತ್ಯಾದಿ.. ಆಗಿರಬಹುದು. ಮನೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಏನು ಉಯೋಗ? ತುಪ್ಪದ ದೀಪ ಏಕೆ ಹಚ್ಚಬೇಕು? ಬಸವರಾಜ ಗರೂಜಿ ತಿಳಿಸಿದ್ದಾರೆ....
ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನಸಂಪಾದ |
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ-ನಮೋಸ್ತುತೇ
ಮನೆಯ ದೇವರ ಕೋಣೆಯಲ್ಲಿ ದೀಪ ಬೆಳಗುವುದು ಶುಭ ಸಂಕೇತ. ಮತ್ತು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂಲು ನಡೆದುಕೊಂಡು ಬಂದ ಪದ್ದತಿಯಾಗಿದೆ. ದೀಪ ಬೆಳಗುವುದರಿಂದ ಅಂದಕಾರ ನಾಶವಾಗುತ್ತದೆ. ಅಂದಕಾರ ಅಂದರೆ ಇಲ್ಲಿ ನಕಾರಾತ್ಮಕ ಶಕ್ತಿ, ದುಷ್ಟ ಶಕ್ತಿ ಇತ್ಯಾದಿ.. ಆಗಿರಬಹುದು. ಪೂಜೆ, ಪ್ರಾರ್ಥನೆ, ತಪಸ್ಸು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೀಪ ಒಂದು ಪ್ರಮುಖ ಸ್ಥಾನ. ದೀಪವನ್ನು ಬೆಳಗಿಸದೆ ಯಾವುದೇ ಪ್ರಾರ್ಥನೆ ಮಾಡಬಾರದು ಎನ್ನುವ ನಂಬಿಕೆಯಿದೆ. ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲಿ ದೀಪಗಳನ್ನು ಬೆಳಗಿಸಲು ಇದು ಒಂದು ಪ್ರಮುಖ ಕಾರಣವಾಗಿದೆ. ದೀಪ ಹಚ್ಚುವಾಗ ಎಣ್ಣೆ ಹಾಕಿ ಹಚ್ಚುತ್ತಾರೆ, ಇನ್ನೂ ಕೆಲವರು ತುಪ್ಪ ಹಾಕಿ ದೀಪ ಹಚ್ಚುತ್ತಾರೆ. ಮನೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಏನು ಉಯೋಗ? ತುಪ್ಪದ ದೀಪ ಏಕೆ ಹಚ್ಚಬೇಕು? ಬಸವರಾಜ ಗರೂಜಿ ತಿಳಿಸಿದ್ದಾರೆ….
Latest Videos