ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
Vijayalakshmi Darshan: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಇಂದು (ಏಪ್ರಿಲ್ 11) ಬೆಳಿಗ್ಗೆ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಮಡಿಲಕ್ಕಿ ಕೊಟ್ಟು ವಿಶೇಷ ಪೂಜೆಯನ್ನು ಅಣ್ಣಮ್ಮ ತಾಯಿಗೆ ಮಾಡಿದರು ವಿಜಯಲಕ್ಷ್ಮಿ. ದರ್ಶನ್, ಜೈಲಿನಲ್ಲಿದ್ದಾಗ ಅವರು ಬೇಗ ಬಿಡುಗಡೆ ಆಗಬೇಕು ಎಂದು ಹರಕೆ ಮಾಡಿದ್ದರು ಆ ಹರಕೆಯನ್ನು ಇಂದು ತೀರಿಸಿದ್ದಾರೆ.
ನಟ ದರ್ಶನ್ (Darshan Thoogudeepa) ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ಇಂದು (ಏಪ್ರಿಲ್ 11) ಬೆಳಿಗ್ಗೆ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಮಡಿಲಕ್ಕಿ ಕೊಟ್ಟು ವಿಶೇಷ ಪೂಜೆಯನ್ನು ಅಣ್ಣಮ್ಮ ತಾಯಿಗೆ ಮಾಡಿದರು ವಿಜಯಲಕ್ಷ್ಮಿ. ದರ್ಶನ್, ಜೈಲಿನಲ್ಲಿದ್ದಾಗ ಅವರು ಬೇಗ ಬಿಡುಗಡೆ ಆಗಬೇಕು ಎಂದು ಹರಕೆ ಮಾಡಿದ್ದರು ಆ ಹರಕೆಯನ್ನು ಇಂದು ತೀರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos