WIFI Password: ವೈಫೈ ಪಾಸ್ವರ್ಡ್ ಮರೆತು ಹೋದರೆ ಈ ಸಿಂಪಲ್ ಟ್ರಿಕ್ಸ್ ನೋಡಿ!
ವೈಫೈ ನೆಟ್ವರ್ಕ್ ಸೇರುವ ಮೊದಲು ಅದಕ್ಕೆ ಪಾಸ್ವರ್ಡ್ ಲಾಕ್ ಇದ್ದರೆ, ಪಾಸ್ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಒಮ್ಮೆ ಪಾಸ್ವರ್ಡ್ ಎಂಟ್ರಿ ಮಾಡಿ, ಜಾಯಿನ್ ಆದರೆ ಆಯಿತು. ಮತ್ತೆ ಆ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಉಚಿತ ವೈಫೈ ನೆಟ್ವರ್ಕ್ಗೆ ಸೇರುವ ಮೊದಲು ಜನರು ಒಮ್ಮೆ ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ಮುಂದೆ ಸಮಸ್ಯೆಗೆ ಸಿಲುಕಬಹುದು.
ವೈಫೈ ಇಂದು ಸಾಮಾನ್ಯವಾಗಿ ಬಹುತೇಕರು ಬಳಸುತ್ತಾರೆ. ವೈಫೈ ನೆಟ್ವರ್ಕ್ ಸೇರುವ ಮೊದಲು ಅದಕ್ಕೆ ಪಾಸ್ವರ್ಡ್ ಲಾಕ್ ಇದ್ದರೆ, ಪಾಸ್ವರ್ಡ್ ಎಂಟ್ರಿ ಮಾಡಬೇಕಾಗುತ್ತದೆ. ಒಮ್ಮೆ ಪಾಸ್ವರ್ಡ್ ಎಂಟ್ರಿ ಮಾಡಿ, ಜಾಯಿನ್ ಆದರೆ ಆಯಿತು. ಮತ್ತೆ ಆ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಉಚಿತ ವೈಫೈ ನೆಟ್ವರ್ಕ್ಗೆ ಸೇರುವ ಮೊದಲು ಜನರು ಒಮ್ಮೆ ಎಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ಮುಂದೆ ಸಮಸ್ಯೆಗೆ ಸಿಲುಕಬಹುದು.