ವೈಲ್ಡ್ ಕಾರ್ಡ್ ಎಂಟ್ರಿ ಬಿಗ್ ಬಾಸ್‌ ಮನೆಯನ್ನ ಶೇ 50ರಷ್ಟು ಬದಲಾಯಿಸ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ

ಸಾಧು ಶ್ರೀನಾಥ್​
|

Updated on: Apr 21, 2021 | 2:59 PM

ವೈಲ್ಡ್ ಕಾರ್ಡ್ ಎಂಟ್ರಿ ಬಿಗ್ ಬಾಸ್‌ ಮನೆಯನ್ನ ಶೇ 50ರಷ್ಟು ಬದಲಾಯಿಸ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ

ವೈಲ್ಡ್ ಕಾರ್ಡ್ ಎಂಟ್ರಿ ಬಿಗ್ ಬಾಸ್‌ ಮನೆಯನ್ನ ಶೇ 50ರಷ್ಟು ಬದಲಾಯಿಸ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ: ಬಿಗ್ ಬಾಸ್ ಮನೆಯಿಂದ 7ನೇ ವಾರ ಎಲಿಮಿನೇಷನ್ ಆದ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ. ಬಿಗ್ ಮನೆಯ ಅತೀ ಕಿರಿಯ ಸದಸ್ಯನಾಗಿ ಎಂಟ್ರಿ ಕೊಟ್ಟಿದ್ದ ವಿಶ್ವನಾಥ್ ಬಿಗ್ ಬಾಸ್ ಜರ್ನಿ ಹೇಗಿತ್ತು ಅನ್ನೋದ್ರ ಎಕ್ಸ್‌ಪಿರಿಯನ್ಸ್ ಹಂಚಿಕೊಂಡಿದ್ದಾರೆ. ಜತೆಗೆ ಮನೆಯ ಸದಸ್ಯರ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ
(wild card entry changed bigg boss house says BBK8 eliminated Vishwanath Haveri)