ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ

ಸಾಧು ಶ್ರೀನಾಥ್​
|

Updated on:Apr 26, 2021 | 2:54 PM

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ

ಕೊರೊನಾ ರೋಗಿಗಳು ಬಿಯು ನಂಬರ್ ಸಿಗ್ತಿಲ್ಲ ಅಂತ ಆರೋಪವನ್ನ ಮಾಡ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಕಮೀಷನರ್ ಗೌರವ್ ಗುಪ್ತಾ, ಇನ್ಮುಂದೆ ಬಿಯು ನಂಬರ್ ಸಂಪರ್ಕ ಮಾಡಿದ 24 ಗಂಟೆಯ ಒಳಗಡೆ ಸಿಗಲಿದೆ ಹಾಗೇ ಐಸಿಯು ಬೆಡ್ಸ್ ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ.
(will increase number of beds in private hospitals says bbmp commissioner gaurav gupta)

Published on: Apr 26, 2021 02:54 PM