ರಕ್ಷಿತ್-ರಿಷಬ್-ರಾಜ್ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ರಾಜ್ ಬಿ ಶೆಟ್ಟರು ಕೊಟ್ಟರು ಉತ್ತರ

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆಯೇ? ನಟಿಸಿದರೆ ಯಾವಾಗ? ರಾಜ್ ಬಿ ಶೆಟ್ಟಿ ಉತ್ತರ ನೀಡಿದ್ದಾರೆ.

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ (Sandalwood) ಶೆಟ್ಟಿ ಹವಾ ಜೋರಾಗಿದೆ. ಅದರಲ್ಲಿಯೂ ತ್ರಿಬಲ್ ಆರ್ ಶೆಟ್ಟರ ಹವಾ ಅಂತೂ ಬಹಳ ಜೋರಾಗಿದೆ. ತ್ರಿಬಲ್ ಆರ್ ಎಂದರೆ ರಕ್ಷಿತ್ ಶೆಟ್ಟಿ (Rakshit Shetty), ರಿಷಬ್ ಶೆಟ್ಟಿ (Rishab Shetty) ಹಾಗೂ ರಾಜ್ ಬಿ ಶೆಟ್ಟಿ (Raj B Shetty). 777 ಚಾರ್ಲಿ ಮಾಡಿ ದೊಡ್ಡ ಗೆಲುವು ಸಾಧಿಸಿದರು ರಕ್ಷಿತ್ ಶೆಟ್ಟಿ ಆ ಬಳಿಕ ಕಾಂತಾರ ಮೂಲಕ ರಿಷಬ್​ ಶೆಟ್ಟರು ದೊಡ್ಡ ಗೆಲುವು ಸಾಧಿಸಿದರು. ಈಗ ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೂಲಕ ಬರುತ್ತಿದ್ದಾರೆ. ಈ ಮೂವರು ಅಂದರೆ ರಾಜ್-ರಿಷಬ್-ರಕ್ಷಿತ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ರಾಜ್ ಬಿ ಶೆಟ್ಟಿ ಕೊಟ್ಟಿದ್ದಾರೆ ಉತ್ತರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:22 pm, Sun, 2 July 23

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us