TV9 WITT 2025: ಪ್ರಧಾನಿಗೆ ಶಾಲು ಹೊದಿಸಿ ಗೌರವಿಸಿದ ಮೈಹೋಂ ಗ್ರೂಪ್ ಛೇರ್ಮನ್ ಡಾ. ರಾಮೇಶ್ವರ್ ರಾವ್
ಟಿವಿ9 ಆಯೋಜಿಸಿರುವ ಮೂರನೇ ಆವೃತ್ತಿಯ ಡಬ್ಲ್ಯುಐಟಿಟಿ, ಅಥವಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT- What India Thinks Today) ಕಾರ್ಯಕ್ರಮದಲ್ಲಿ ಟಿವಿ9 ಛೇರ್ಮನ್ ಹಾಗೂ ಮೈಹೋಮ್ ಗ್ರೂಪ್ ಛೇರ್ಮನ್ ಡಾ. ರಾಮೇಶ್ವರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ನವದೆಹಲಿ, ಮಾರ್ಚ್ 28: ಟಿವಿ9 ಆಯೋಜಿಸಿರುವ ಮೂರನೇ ಆವೃತ್ತಿಯ ಡಬ್ಲ್ಯುಐಟಿಟಿ, ಅಥವಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT- What India Thinks Today) ಕಾರ್ಯಕ್ರಮದಲ್ಲಿ ಟಿವಿ9 ಛೇರ್ಮನ್ ಹಾಗೂ ಮೈಹೋಮ್ ಗ್ರೂಪ್ ಛೇರ್ಮನ್ ಡಾ. ರಾಮೇಶ್ವರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಕ್ಲಿಕ್ ಮಾಡಿ
Published on: Mar 28, 2025 06:16 PM
Latest Videos