ಕೊಪ್ಪಳದಲ್ಲಿ ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದ ಮಹಿಳೆ

ಸಾಧು ಶ್ರೀನಾಥ್​
|

Updated on: Apr 24, 2021 | 5:25 PM

ಕೊಪ್ಪಳದಲ್ಲಿ ಮದ್ಯ ಖರೀದಿಸಲು ಮಹಿಳೆಯರು ಸೇರಿದಂತೆ ಹಲವಾರು ಜನರು ಕ್ಯೂನಲ್ಲಿ ನಿಂತು ಮದ್ಯ ಖಹೀದಿಸುತ್ತಿದ್ದಾರೆ

ಕೊಪ್ಪಳದಲ್ಲಿ ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದ ಮಹಿಳೆ
ಕರ್ನಾಟಕ ಸರ್ಕಾರ ಕೊರೊನಾದ ಎರಡನೆ ಅಲೆ ನಿಯಂತ್ರಿಸಲು ಸ್ಟ್ರಿಕ್ಟ್‌ ಗೈಡ್‌ಲೈನ್ಸ್‌ ಜಾರಿಗೆ ತಂದಿದೆ. ಈ ಸಂಬಂಧ ಶನಿವಾರ ಮತ್ತು ರವಿವಾರ ವೀಕೆಂಡ್‌ ಕರ್ಫ್ಯೂ ಕೂಡಾ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಮದ್ಯ ಖರೀದಿಸಲು ಮಹಿಳೆಯರು ಸೇರಿದಂತೆ ಹಲವಾರು ಜನರು ಕ್ಯೂನಲ್ಲಿ ನಿಂತು ಮದ್ಯ ಖಹೀದಿಸುತ್ತಿದ್ದಾರೆ..
(Woman Among The Crowd In Queue To Purchase Liquor In Koppal)