Video: ಓಡಿ ಬಂದು ರಸ್ತೆ ದಾಟಲು ಹೋಗಿ ಜಾರಿಬಿದ್ದು ವಾಹನದಡಿಗಾದ ಯುವತಿ
ಯುವತಿಯೊಬ್ಬಳು ಓಡಿ ಬಂದು ರಸ್ತೆ ದಾಟಲು ಹೋಗಿ ವಾಹನದಡಿಗಾಗಿರುವ ಘಟನೆ ರಷ್ಯಾದ ಕ್ರಾಸ್ನೊಯಾರ್ಸ್ಕ್‌ನ ಆಸ್ಟಿಲೆರೊ ಜಿಲ್ಲೆಯಲ್ಲಿ ನಡೆದಿದೆ. ಯುವತಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಜಾರಿಬಿದ್ದಿದ್ದು, ವಾಹನವೊಂದು ಆಕೆಯ ಮೇಲೆ ಹತ್ತಿದೆ. ಯುವತಿ ವಾಹನದ ಕೆಳಗೆ ಸಿಲುಕಿಕೊಂಡಿದ್ದು, ಕಾರು ಕೆಲವು ಮೀಟರ್ಗಳಷ್ಟು ದೂರ ಆಕೆಯನ್ನು ಎಳೆದುಕೊಂಡು ಹೋಗಿದೆ. ಬಳಿಕ ಹೇಗೋ ಸಾಹಸ ಮಾಡಿ ಆಕೆಯನ್ನು ಹೊರಗೆ ತೆಗೆಯಲಾಯಿತು.
ರಷ್ಯಾ, ಮಾರ್ಚ್ 22: ಯುವತಿಯೊಬ್ಬಳು ಓಡಿ ಬಂದು ರಸ್ತೆ ದಾಟಲು ಹೋಗಿ ವಾಹನದಡಿಗಾಗಿರುವ ಘಟನೆ ರಷ್ಯಾದ ಕ್ರಾಸ್ನೊಯಾರ್ಸ್ಕ್‌ನ ಆಸ್ಟಿಲೆರೊ ಜಿಲ್ಲೆಯಲ್ಲಿ ನಡೆದಿದೆ. ಯುವತಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಜಾರಿಬಿದ್ದಿದ್ದು, ವಾಹನವೊಂದು ಆಕೆಯ ಮೇಲೆ ಹತ್ತಿದೆ. ಯುವತಿ ವಾಹನದ ಕೆಳಗೆ ಸಿಲುಕಿಕೊಂಡಿದ್ದು, ಕಾರು ಕೆಲವು ಮೀಟರ್ಗಳಷ್ಟು ದೂರ ಆಕೆಯನ್ನು ಎಳೆದುಕೊಂಡು ಹೋಗಿದೆ. ಬಳಿಕ ಹೇಗೋ ಸಾಹಸ ಮಾಡಿ ಆಕೆಯನ್ನು ಹೊರಗೆ ತೆಗೆಯಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us