ಪ್ರೀತಿಸಿ ಮದುವೆಯಾದವನು ಬೇರೊಬ್ಬಳನ್ನು ವರಿಸಿದ್ದಾನೆಂದು ಆರೋಪಿಸಿ ಗಂಡನ ಮನೆ ಮುಂದೆ ಧರಣಿಗೆ ಕೂತ ಯುವತಿ
ಗೌರಿಬಿದನೂರು ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹೆಸರಿನ ವ್ಯಕ್ತಿಯಿಂದ ತನಗೆ ಮೋಸವಾಗಿದೆ ಎಂದು ಪವಿತ್ರಾ ಧರಣಿ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ಈಗ ಬೇರೊಬ್ಬಳನ್ನು ಮದುವೆಯಾಗಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ಆ ವ್ಯಕ್ತಿಯ ಮನೆಮುಂದೆ ಕೂತು ಪ್ರತಿಭಟನೆ ನಡೆಸಿದ ಘಟನೆ ಗೌರಿಬಿದನೂರು ತಾಲ್ಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹೆಸರಿನ ವ್ಯಕ್ತಿಯಿಂದ ತನಗೆ ಮೋಸವಾಗಿದೆ ಎಂದು ಪವಿತ್ರಾ ಧರಣಿ ನಡೆಸುತ್ತಿದ್ದಾರೆ.
Latest Videos