ನಾಯಿ ಕಡಿತ ಪ್ರಕರಣ: ದರ್ಶನ್ ವಿರುದ್ಧ ದೂರು ನೀಡಿದ ಮಹಿಳೆ ಹೇಳಿದ್ದೇನು?
Darshan: ನಟ ದರ್ಶನ್ರ ಸಾಕು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿ ಕಡಿದು ಗಾಯಗೊಳಿಸಿದ ಪ್ರಕರಣದ ಕುರಿತಾಗಿ ಮಹಿಳೆ ಅಮಿತಾ ಜಿಂದಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಟ ದರ್ಶನ್ ಹೆಸರನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಅಂದು ನೆಡೆದಿದ್ದೇನು ಎಂಬ ಬಗ್ಗೆ ಅಮಿತಾ ವಿವರಿಸಿದ್ದಾರೆ.
ನಟ ದರ್ಶನ್ರ (Darshan) ಸಾಕು ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿ ಕಡಿದು ಗಾಯಗೊಳಿಸಿದ ಪ್ರಕರಣದ ಕುರಿತಾಗಿ ಮಹಿಳೆ ಅಮಿತಾ ಜಿಂದಾಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಟ ದರ್ಶನ್ ಹೆಸರನ್ನೂ ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಅಮಿತಾ ಜಿಂದಾಲ್ ಹೇಳುವಂತೆ, ದರ್ಶನ್ರ ಮನೆಯ ಬಳಿ ಕಾರು ಪಾರ್ಕ್ ಮಾಡಿದ್ದಕ್ಕೆ ಅವರ ಸಿಬ್ಬಂದಿ ಉದ್ದೇಶಪೂರ್ವವಾಗಿ ತಮ್ಮ ಮೇಲೆ ನಾಯಿಗಳನ್ನು ಬಿಟ್ಟರು ಎಂದಿದ್ದಾರೆ. ಅಂದು ಏನಾಯ್ತು ಎಂಬುದರ ಬಗ್ಗೆ ಅಮಿತಾ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 31, 2023 11:09 PM
Loading...
Unable to load recommendations.
Follow Us