‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ ನೋಡಿ
Yash fans reaction: ಈ ರೀತಿ ‘ರಾಮಾಯಣ’ ಸಿನಿಮಾವನ್ನು ಈ ವರೆಗೆ ಯಾರೂ ತೋರಿಸಿಲ್ಲ ಎನ್ನತ್ತಿದ್ದಾರೆ. ಅದರಲ್ಲೂ ನಟ ಯಶ್ ಅವರ ಅದ್ಭುತ ಅಭಿನಯವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಕೆಲ ಅಭಿಮಾನಿಗಳಂತೂ ಯಶ್ ಅವರನ್ನು ವಜ್ರಮುನಿ ಅವರೊಟ್ಟಿಗೆ ಸಹ ಹೋಲಿಸುತ್ತಿದ್ದಾರೆ. ‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳು ಹೇಳಿರುವುದೇನು? ವಿಡಿಯೋ ನೋಡಿ...
‘ರಾಮಾಯಣ’ ಸಿನಿಮಾ ಇಂದು (ನವೆಂಬರ್ 05) ಅದ್ಧೂರಿಯಾಗಿ ರಿಲೀಸ್ ಆಗಿದೆ. ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿರುವ ಈ ಸಿನಿಮಾ ಮೊದಲ ಶೋ ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಈ ರೀತಿ ‘ರಾಮಾಯಣ’ ಸಿನಿಮಾವನ್ನು ಈ ವರೆಗೆ ಯಾರೂ ತೋರಿಸಿಲ್ಲ ಎನ್ನತ್ತಿದ್ದಾರೆ. ಅದರಲ್ಲೂ ನಟ ಯಶ್ ಅವರ ಅದ್ಭುತ ಅಭಿನಯವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಕೆಲ ಅಭಿಮಾನಿಗಳಂತೂ ಯಶ್ ಅವರನ್ನು ವಜ್ರಮುನಿ ಅವರೊಟ್ಟಿಗೆ ಸಹ ಹೋಲಿಸುತ್ತಿದ್ದಾರೆ. ‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳು ಹೇಳಿರುವುದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
