ಸುದೀಪ್, ಧ್ರುವ, ದರ್ಶನ್ ಅಭಿಮಾನಿಗಳ ಬಳಿ ಯಶ್ ತಾಯಿ ಮನವಿ
Yash mother: ಅಪ್ಪು ಸಮಾಧಿಗೆ ಭೇಟಿ ನೀಡಿದ್ದ ಯಶ್ ತಾಯಿ, ನಿರ್ಮಾಪಕಿ ಪುಷ್ಪ ಹಾಗೂ ಚಿತ್ರತಂಡ ಸಮಾಧಿಗೆ ಪೂಜೆ ಮಾಡಿತು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಸುದೀಪ್, ದರ್ಶನ್, ಧ್ರುವ ಅಭಿಮಾನಿಗಳು ಸಂದೇಶಗಳನ್ನು ಕಳಿಸುತ್ತಿರುತ್ತಾರೆ. ಅವರಿಗೆ ಕೇಳಿಕೊಳ್ಳುವುದು ಇಷ್ಟೆ, ದಯವಿಟ್ಟು ಬಂದು ಸಿನಿಮಾ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ’ ಎಂದಿದ್ದಾರೆ. ವಿಡಿಯೋ ನೋಡಿ...
ನಟ ಯಶ್ (Yash) ಅವರ ತಾಯಿ ಪುಷ್ಪ ಅವರು ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದ್ದು, ಪ್ರಚಾರ ಕಾರ್ಯದ ಕೇಂದ್ರವಾಗಿದ್ದಾರೆ ಯಶ್ ತಾಯಿ ಪುಷ್ಪ. ಇಂದು (ಜುಲೈ 2) ಅಪ್ಪು ಸಮಾಧಿಗೆ ಭೇಟಿ ನೀಡಿದ್ದ ನಿರ್ಮಾಪಕಿ ಪುಷ್ಪ ಹಾಗೂ ಚಿತ್ರತಂಡ ಸಮಾಧಿಗೆ ಪೂಜೆ ಮಾಡಿತು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಸುದೀಪ್, ದರ್ಶನ್, ಧ್ರುವ ಅಭಿಮಾನಿಗಳು ಸಂದೇಶಗಳನ್ನು ಕಳಿಸುತ್ತಿರುತ್ತಾರೆ. ಅವರಿಗೆ ಕೇಳಿಕೊಳ್ಳುವುದು ಇಷ್ಟೆ, ದಯವಿಟ್ಟು ಬಂದು ಸಿನಿಮಾ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos