Home » ವಿಡಿಯೋ » ಉತ್ತರ ಕರ್ನಾಟಕದ ಭಾಗದಲ್ಲಿ ಭೂತಾಯಿಗೆ ಸಂಭ್ರಮದಿಂದ ನಮಿಸಿದ ಜನ
ಉತ್ತರ ಕರ್ನಾಟಕದ ಭಾಗದಲ್ಲಿ ಭೂತಾಯಿಗೆ ಸಂಭ್ರಮದಿಂದ ನಮಿಸಿದ ಜನ
ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿರಲಿ, ಬರವಿರಲಿ, ಆ ಜನರ ಮೇಲೆ ಪ್ರಕೃತಿ ಮುನಿಸಿಕೊಂಡರು ಕೂಡಾ ಪ್ರಕೃತಿ ಮೇಲಿನ ಪ್ರೇಮವನ್ನು ಮಾತ್ರ ರೈತರು ಕಡಿಮೆ ಮಾಡಿಕೊಂಡಿಲ್ಲಾ. ಹೌದು ಅಲ್ಲಿನ ಜನರು ಇಂದು ಭೂತಾಯಿಗೆ ಸಂಭ್ರಮದಿಂದ ನಮಿಸಿದ್ದಾರೆ.
TV9 Web Team
Published On -
10:36 AM, 16 Jan 2021
ಉತ್ತರ ಕರ್ನಾಟಕದ ಭಾಗದಲ್ಲಿ ಭೂತಾಯಿಗೆ ಸಂಭ್ರಮದಿಂದ ನಮಿಸಿದ ಜನ