‘ಗರಡಿ’ ಚಿತ್ರದ ಸುದ್ದಿಗೋಷ್ಠಿಗೆ ವಿಶೇಷ ರೀತಿಯಲ್ಲಿ ಎಂಟ್ರಿಕೊಟ್ಟ ಯೋಗರಾಜ್ ಭಟ್
ಯೋಗರಾಜ್ ಭಟ್ ಅವರು ‘ಗರಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಭಟ್ರು ತಮಟೆ ಬಾರಿಸುತ್ತಾ ಬಂದಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ಅವರು ಏನೇ ಮಾಡಿದರೂ ಅದರಲ್ಲಿ ಒಂದು ವಿಶೇಷತೆ ಇರುತ್ತದೆ. ಈಗ ಅವರು ‘ಗರಡಿ’ ಸಿನಿಮಾ (Garadi Movie) ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಭಟ್ರು ತಮಟೆ ಬಾರಿಸುತ್ತಾ ಬಂದಿದ್ದಾರೆ. ಯೋಗರಾಜ್ ಭಟ್ಟರಿಗೆ (Yogaraj Bhat) ನಿರ್ಮಾಪಕ ಬಿಸಿ ಪಾಟೀಲ್ ಸಾಥ್ ನೀಡಿದ್ದಾರೆ. ವೇದಿಕೆಯ ಮೇಲೂ ತಮಟೆ ಹೊಡೆದು ಕಾರ್ಯಕ್ರಮ ಆರಂಭಿಸಲಾಯಿತು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 14, 2023 01:31 PM