AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iOS 17: ಹೊಸ ಅಪ್​ಡೇಟ್ ಹಳೆಯ ಐಫೋನ್​ಗೆ ದೊರೆಯುವುದಿಲ್ಲ!

Apple iOS 17: ಹೊಸ ಅಪ್​ಡೇಟ್ ಹಳೆಯ ಐಫೋನ್​ಗೆ ದೊರೆಯುವುದಿಲ್ಲ!

ಕಿರಣ್​ ಐಜಿ
|

Updated on: Jun 14, 2023 | 5:29 PM

ಐಫೋನ್ ಎಕ್ಸ್​ಎಸ್ ಮತ್ತು ನಂತರದ ಆವೃತ್ತಿಗಳಿಗಷ್ಟೇ ಲಭ್ಯವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಐಓಎಸ್ 16, ಐಫೋನ್ 8 ಮತ್ತು ಎಕ್ಸ್ ಸರಣಿಗೆ ಲಭ್ಯವಾಗುತ್ತಿತ್ತು. ಆದರೆ, ನೂತನ ಓಎಸ್ 17, ಐಫೋನ್ XS ಮತ್ತು ನಂತರದ ಆವೃತ್ತಿಗಳಿಗಷ್ಟೇ ದೊರೆಯಲಿದೆ. ಹೊಸ ಐಓಎಸ್ ವೈಶಿಷ್ಟ್ಯಗಳು ಮತ್ತು ಯಾವ ಮಾದರಿಗಳಿಗೆ ಲಭ್ಯವಿದೆ ಎನ್ನುವ ವಿವರ ವಿಡಿಯೊದಲ್ಲಿದೆ.

WWDC 2023ರ ಪ್ರಮುಖ ಘೋಷಣೆ ಎಂದರೆ ಐಓಎಸ್ 17. ಈ ವರ್ಷದ ಸೆಪ್ಟೆಂಬರ್​ನಲ್ಲಿ ಹೊಸ ಐಓಎಸ್ 17 ಐಫೋನ್​ಗಳಿಗೆ ನೂತನ ಅಪ್​ಡೇಟ್ ಮೂಲಕ ಲಭ್ಯವಾಗಲಿದೆ. ಹೊಸ ಐಓಎಸ್ ಎಲ್ಲ ಐಫೋನ್​ಗಳಿಗೆ ದೊರೆಯುವುದಿಲ್ಲ. ಐಫೋನ್ ಎಕ್ಸ್​ಎಸ್ ಮತ್ತು ನಂತರದ ಆವೃತ್ತಿಗಳಿಗಷ್ಟೇ ಲಭ್ಯವಾಗಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಐಓಎಸ್ 16, ಐಫೋನ್ 8 ಮತ್ತು ಎಕ್ಸ್ ಸರಣಿಗೆ ಲಭ್ಯವಾಗುತ್ತಿತ್ತು. ಆದರೆ, ನೂತನ ಓಎಸ್ 17, ಐಫೋನ್ XS ಮತ್ತು ನಂತರದ ಆವೃತ್ತಿಗಳಿಗಷ್ಟೇ ದೊರೆಯಲಿದೆ. ಹೊಸ ಐಓಎಸ್ ವೈಶಿಷ್ಟ್ಯಗಳು ಮತ್ತು ಯಾವ ಮಾದರಿಗಳಿಗೆ ಲಭ್ಯವಿದೆ ಎನ್ನುವ ವಿವರ ವಿಡಿಯೊದಲ್ಲಿದೆ.