ಮಂತ್ರಿಮಾಲ್ ಎದುರು ರಸ್ತೆ ಬದಿಯಲ್ಲಿ ಕೂತ ಯೋಗರಾಜ್ ಭಟ್​; ಕಾರಣ ಏನು?

| Updated By: ರಾಜೇಶ್ ದುಗ್ಗುಮನೆ

Updated on: Aug 12, 2022 | 8:21 PM

ಆಗಸ್ಟ್ 11ರಂದು ಈ ಚಿತ್ರದ ಪ್ರೀಮಿಯರ್​ ಶೋ ಬೆಂಗಳೂರಿನ ಮಂತ್ರಿ ಮಾಲ್ ಸಮೀಪ ನಡೆದಿದೆ. ಈ ಚಿತ್ರ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಈ

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ (Gaalipata 2)ಚಿತ್ರ ಆಗಸ್ಟ್ 12ರಂದು ತೆರೆಗೆ ಬಂದಿದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಆಗಸ್ಟ್ 11ರಂದು ಈ ಚಿತ್ರದ ಪ್ರೀಮಿಯರ್​ ಶೋ ಬೆಂಗಳೂರಿನ ಮಂತ್ರಿಮಾಲ್ ಸಮೀಪ ನಡೆದಿದೆ. ಈ ವೇಳೆ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರದ ಪ್ರಸಾರದ ವೇಳೆ ಯೋಗರಾಜ್ ಭಟ್ (Yogaraj Bhat) ಅವರು ಮಂತ್ರಿಮಾಲ್ ಎದುರಿನ ರಸ್ತೆ ಬದಿಯಲ್ಲಿ ಕೂತಿದ್ದರು. ಈ ವಿಡಿಯೋ ವೈರಲ್ ಆಗಿದೆ.