ಹನುಮಂತನ ಕಂಡ್ರೆ ಯೋಗರಾಜ್​ ಭಟ್​ಗೆ ವಿಶೇಷ ಪ್ರೀತಿ

Updated on: Oct 26, 2024 | 7:32 PM

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್​ ಮೂಲಕ ಗಾಯಕ ಹಾಗೂ ಕುರಿಗಾಹಿ ಹನುಮಂತ್ ಅವರ ಆಗಮನ ಆಗಿದೆ. ಅವರು ಮೊದಲ ದಿನದಿಂದಲೇ ಆ್ಯಕ್ಟೀವ್ ಆಗಿ ಇದ್ದರು. ಅವರು ನಾಟಕ ಮಾಡುತ್ತಾರೆ ಎನ್ನುವ ಅಭಿಪ್ರಾಯ ಇದೆ. ಯೋಗರಾಜ್ ಭಟ್ ಅವರಿಗೆ ಹನುಮಂತ್ ಮೇಲೆ ವಿಶೇಷ ಪ್ರೀತಿ ಬಂದಿದೆ.

ಬಿಗ್ ಬಾಸ್ ಮನೆಯಲ್ಲಿರುವ ಹನುಮಂತ ಅವರು ಹಾವೇರಿಯವರು. ಅವರು ದೊಡ್ಮನೆಗೆ ಬಂದಾಗಿನಿಂದಲೂ ಚರ್ಚೆಯಲ್ಲಿ ಇದ್ದಾರೆ. ಈಗ ದೊಡ್ಮನೆಗೆ ಅತಿಥಿಯಾಗಿ ಬಂದಿರೋ ಯೋಗರಾಜ್ ಭಟ್​ಗೆ ಹನುಮಂತನ ಮೇಲೆ ವಿಶೇಷ ಪ್ರೀತಿ ಬಂದಿದೆ. ರಿಲೀಸ್ ಆಗಿರೋ ಪ್ರತಿ ಪ್ರೋಮೋದಲ್ಲೂ ಇದು ತಿಳಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us