ಜೈಪುರ ಸಾಹಿತ್ಯ ಉತ್ಸವದಲ್ಲಿ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ

|

Updated on: Jan 31, 2025 | 7:40 PM

ಜೈಪುರ ಸಾಹಿತ್ಯ ಉತ್ಸವದಲ್ಲಿ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ ನಡೆಸಿದ್ದಾರೆ. ಐದು ದಿನಗಳ ಜೈಪುರ ಸಾಹಿತ್ಯ ಉತ್ಸವ 2025 ಜನವರಿ 30ರ ಗುರುವಾರದಿಂದ ಪ್ರಾರಂಭವಾಗಿದೆ. ಈ ಉತ್ಸವದಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ ಮತ್ತು ಕಲೆಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಟಿವಿ9 ನೆಟ್‌ವರ್ಕ್‌ ಮೀಡಿಯಾ ಪಾರ್ಟನರ್ ಆಗಿದೆ.

ಜೈಪುರ: ಜೈಪುರ ಸಾಹಿತ್ಯ ಉತ್ಸವದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅಮೆರಿಕನ್ ಬರಹಗಾರ ಕಲ್ ಪೆನ್ ಜೊತೆ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಸಂವಾದ ನಡೆಸಿದ್ದಾರೆ. ಈ ವೇಳೆ ಬರುಣ್ ದಾಸ್ ಜೊತೆ ಕಲ್ ಪೆನ್ ತಮ್ಮ ಆತ್ಮಚರಿತ್ರೆ ‘ಯು ಕಾಂಟ್ ಬಿ ಸೀರಿಯಸ್’ ಕುರಿತು ಚರ್ಚಿಸಿದ್ದಾರೆ. ಐದು ದಿನಗಳ ಜೈಪುರ ಸಾಹಿತ್ಯ ಉತ್ಸವ 2025 ಜನವರಿ 30ರ ಗುರುವಾರದಿಂದ ಪ್ರಾರಂಭವಾಗಿದೆ. ಈ ಉತ್ಸವದಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ ಮತ್ತು ಕಲೆಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ