PM Narendra Modi’s visit to Hubballi: ಪ್ರಧಾನಿಗಳ ಸ್ವಾಗತಕ್ಕೆ ರಸ್ತೆಗಳ ಮೇಲೆ ರಂಗೋಲಿ ಬಿಡಿಸಿದ ಯುವಕ-ಯುವತಿಯರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2023 | 2:51 PM

ರಸ್ತೆಗಳು ಸಿಂಗಾರಗೊಂಡಿದ್ದನ್ನು ಮತ್ತು ನಗರದ ಬೀದಿಗಳು ಕೇಸರಿಮಯವಾಗಿರುವುದನ್ನು ನಾವು ವಿಡಿಯೋಗಳ ಮೂಲಕ ತೋರಿಸಿದ್ದೇವೆ.

ಹುಬ್ಬಳ್ಳಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಸ್ವಾಗತಕ್ಕೆ ಪೂರ್ತಿ ಹುಬ್ಬಳ್ಳಿ ನಗರ ಸಜ್ಜಗೊಂಡಿದೆ. ಅವರನ್ನು ಹೊತ್ತ ವಿಮಾನ (special plane) ಇನ್ನು ಕೆಲವೇ ಕ್ಷಣಗಳಲ್ಲಿ ಹುಬ್ಬಳ್ಳಿ ನೆಲವನ್ನು ಸ್ಪರ್ಶಿಸಲಿದೆ. ರಸ್ತೆಗಳು ಸಿಂಗಾರಗೊಂಡಿದ್ದನ್ನು ಮತ್ತು ನಗರದ ಬೀದಿಗಳು ಕೇಸರಿಮಯವಾಗಿರುವುದನ್ನು (saffronised) ನಾವು ವಿಡಿಯೋಗಳ ಮೂಲಕ ತೋರಿಸಿದ್ದೇವೆ. ಆದರೆ ಯುವಕ ಯುವತಿಯರು ಪ್ರಧಾನಿಗಳ ಸ್ವಾಗತಕ್ಕಾಗಿ ರಸ್ತೆಗಳ ಮೇಲೆ ಬಣ್ಣಬಣ್ಣದ ರಂಗೋಲಿ ಬಿಡಿಸಿದ್ದನ್ನು ತೋರಿಸಿರಲಿಲ್ಲ. ಈ ವಿಡಿಯೋದಲ್ಲಿ ನೀವು ಅದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ