ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಟ್ರಕ್ಕಿಂಗ್ ಗೆಂದು ಮುತ್ತುರಾಯನಸ್ವಾಮಿ ಬೆಟ್ಟಕ್ಕೆ ಬಂದು ನಾಪತ್ತೆಯಾಗಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಒಡಿಶಾ ಮೂಲದ ಬಿಶ್ಬಾಜಿತ್ ನಾಥ್, ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲ್ಲೂಕಿನ ಗ್ರಾಮದ ಬಳಿ ಇರುವ ತ್ತುರಾಯನಸ್ವಾಮಿ ಬೆಟ್ಟಕ್ಕೆ ಟ್ರಕ್ಕಿಂಗ್ಗೆ ಬಂದಿದ್ದ. ಆದ್ರೆ, ಬೆಟ್ಟದಿಂದ ವಾಪಾಸ್ ಇಳಿಯಲು ದಾರಿ ತಿಳಿಯದೇ ಪರದಾಡಿದ್ದು, ಕೊನೆಗೆ ಬಿಶ್ಬಾಜಿತ್ ನಾಥ್ ತಾನೇ 112ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದ. ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಕಾರ್ಯಚರಣೆ ನಡೆಸಿ ಬಿಶ್ಬಾಜಿತ್ ನಾಥ್ ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ, ನವೆಂಬರ್ 15: ಟ್ರಕ್ಕಿಂಗ್ ಗೆಂದು ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಒಡಿಶಾ ಮೂಲದ ಬಿಶ್ಬಾಜಿತ್ ನಾಥ್, ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲ್ಲೂಕಿನ ಗ್ರಾಮದ ಬಳಿ ಇರುವ ತ್ತುರಾಯನಸ್ವಾಮಿ ಬೆಟ್ಟಕ್ಕೆ ಟ್ರಕ್ಕಿಂಗ್ಗೆ ಬಂದಿದ್ದ. ಆದ್ರೆ, ಬೆಟ್ಟದಿಂದ ವಾಪಾಸ್ ಇಳಿಯಲು ದಾರಿ ತಿಳಿಯದೇ ಪರದಾಡಿದ್ದು, ಕೊನೆಗೆ ಬಿಶ್ಬಾಜಿತ್ ನಾಥ್ ತಾನೇ 112ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದ. ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಕಾರ್ಯಚರಣೆ ನಡೆಸಿ ಬಿಶ್ಬಾಜಿತ್ ನಾಥ್ ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 15, 2026 04:44 PM
Follow Us
Latest Videos

