ಅಣ್ಣನ ‘ಒಂದು ಸರಳ ಪ್ರೇಮಕಥೆ’ಗೆ ಯುವನ ಶುಭ ಹಾರೈಕೆ ಹೀಗಿತ್ತು
Vinay Rajkumar: ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದ್ದು, ಅಣ್ಣನ ಸಿನಿಮಾಕ್ಕೆ ತಮ್ಮ ಯುವ ರಾಜ್ಕುಮಾರ್ ಶುಭ ಹಾರೈಸಿದ್ದು ಹೀಗೆ...
ವಿನಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ದೊಡ್ಮನೆಯ ಹಲವು ಅತಿಥಿಗಳು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಪತ್ನಿ. ವಿನಯ್ ರಾಜ್ಕುಮಾರ್ ಸಹೋದರ ಯುವ ರಾಜ್ಕುಮಾರ್, ಶ್ರೀಮುರಳಿ ಇನ್ನೂ ಅನೇಕರು ಆಗಮಿಸಿದ್ದರು. ಇನ್ನೂ ಮೊದಲ ಸಿನಿಮಾದ ಚಿತ್ರೀಕರಣದಲ್ಲಿರುವ ಯುವ ರಾಜ್ಕುಮಾರ್ ಅಣ್ಣನ ಸಿನಿಮಾಕ್ಕೆ ಹೃದಯ ತುಂಬಿ ಶುಭ ಹಾರೈಕೆಗಳನ್ನು ನೀಡಿದರು. ಯುವ ರಾಜ್ಕುಮಾರ್ ಮಾತುಗಳು ಸಭೆಯ ಗಮನ ಸೆಳೆದವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos