ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
Yuva Rajkumar: ‘ಎಕ್ಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯುವ ರಾಜ್ಕುಮಾರ್ ಇಂದು (ಜೂನ್ 15) ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಯುವ ರಾಜ್ಕುಮಾರ್ ಅವರು ಸಿದ್ದಗಂಗೆಗೆ ಬರುತ್ತಿದ್ದಂತೆ ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಮಠದ ಬಳಿ ಜಮಾಯಿಸಿದ್ದರು.
‘ಎಕ್ಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯುವ ರಾಜ್ಕುಮಾರ್ (Yuva Rajkumar) ಇಂದು (ಜೂನ್ 15) ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಯುವ ರಾಜ್ಕುಮಾರ್ ಅವರು ಸಿದ್ದಗಂಗೆಗೆ ಬರುತ್ತಿದ್ದಂತೆ ಅವರನ್ನು ನೋಡಲು ದೊಡ್ಡ ಸಂಖ್ಯೆಯ ಜನ ಮಠದ ಬಳಿ ಜಮಾಯಿಸಿದ್ದರು. ಮಠದ ವಿದ್ಯಾರ್ಥಿಗಳು ಸಹ ಮಠದ ಆವರಣದಲ್ಲಿ ನೆರೆದರು. ಈ ವೇಳೆ ಸಾಕಷ್ಟು ನೂಕು-ನುಗ್ಗಲು ಸಹ ಉಂಟಾಯ್ತು. ಸಿದ್ದಗಂಗಾ ಶ್ರೀಗಳ ಬಳಿ ಕೆಲ ಸಮಯ ಮಾತುಕತೆಯನ್ನು ಯುವ ರಾಜ್ಕುಮಾರ್ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos