ಡಿಕೆಶಿಗೆ ಗುನ್ನಾ: ಬಿಜೆಪಿ ಮಾಡದ್ದನ್ನು ಜಮೀರ್ ಮಾಡಿದ್ರಾ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಡಿಕೆಶಿಗೆ ಗುನ್ನಾ: ಬಿಜೆಪಿ ಮಾಡದ್ದನ್ನು ಜಮೀರ್ ಮಾಡಿದ್ರಾ? ಇಂದಿನ ಡಿಜಿಟಲ್ ಲೈವ್ನಲ್ಲಿ ಆ್ಯಂಕರ್ ಚಂದ್ರಮೋಹನ್ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.
ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು (Zameer Ahmed Khan) ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟು ಪಕ್ಷಕ್ಕೆ ಬಹಳ ದೊಡ್ಡ ಹೊಡೆತ ಕೊಟ್ಟಿದ್ದಾರಾ? ಈ ರೀತಿಯ ತಂತ್ರಗಾರಿಕೆ ಮಾಡುವ ಮೂಲಕ, ಶಿವಕುಮಾರ್ (DK Shivakumar) ಅವರು ಸಿದ್ದರಾಮೋತ್ಸಕ್ಕೆ (Siddaramotsava) ಪ್ರತಿತಂತ್ರ ಮಾಡದಿರುವಂತೆ ಮಾಡಿರಬಹುದೇ? ಈ ಕುರಿತು ಇಂದಿನ ಡಿಜಿಟಲ್ ಲೈವ್ನಲ್ಲಿ (Kannada Digital Live) ಆ್ಯಂಕರ್ ಚಂದ್ರಮೋಹನ್ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.