- Adilabad
- Agartala
- Agra
- Ahmedabad
- Aizawl
- Ajmer
- Akola
- Almora
- Amaravati
- Ambala
- Ambikapur
- Amini divi
- Amravati
- Amreli
- Amritsar
- Anantapur
- Araria
- Asansol
- Auli
- Aurangabad
- Baharampur
- Bahraich
- Balasore
- Ballia
- Banihal
- Banka
- Bankura
- Bapatla
- Barabanki
- Bareilly
- Barmer
- Batote
- Begusarai
- Belagavi
- Bengaluru
- Bhabanipatna
- Bhaderwah
- Bhadrachalam
- Bhadrak-ranital
- Bhagalpur
- Bhavnagar
- Bhiwani
- Bhopal
- Bhubaneswar
- Bhuj
- Bikaner
- Bilaspur
- Bilaspur
- Bokaro
- Buldhana
- Chamba
- Chamba saru farm
- Champhai
- Chandbali
- Chandigarh
- Chandrapur
- Chandurayanghalli
- Chennai
- Chhotaudepur
- Chitradurga
- Chitrakoot
- Churu
- Coimbatore
- Coochbehar
- Coonoor
- Cuttack
- Dahanu
- Dahod
- Dalhousie
- Daltonganj
- Dang
- Darjeeling
- Deesa
- Dehradun
- Deogarh
- Dharamshala
- Dholpur
- Dibrugarh
- Digha
- Diu
- Durg
- Dwarka
- Faridabad
- Fursatganj
- Gadag
- Gangavathi
- Gangtok
- Gaya
- Giridih
- Goalpara
- Golaghat
- Gondia
- Gonikoppal
- Gopalpur
- Gorakhpur
- Gulmarg
- Guna
- Gurgaon
- Guwahati
- Gwalior
- Gyalsingh
- Hamirpur
- Hanamkonda
- Hardanhally
- Haridwar
- Harnai
- Hissar
- Honnavar
- Hyderabad
- Imphal
- Indore
- Itanagar
- Jabalpur
- Jafarpur
- Jagdalpur
- Jaipur
- Jaisalmer
- Jalandhar
- Jalgaon
- Jalpaiguri
- Jammu
- Jammu-city
- Jamnagar
- Jamshedpur
- Jeur
- Jhansi
- Jharsuguda
- Jodhpur
- Jorhat
- Kailashahar
- Kakinada
- Kalaburgi
- Kalingapatnam
- Kangra
- Kannur
- Kanpur barra
- Kanyakumari
- Kapurthala
- Karaikal
- Karnal
- Karwar
- Katihar
- Katra
- Katra
- Kavali
- Kawadimatti
- Keylong
- Khagaria
- Khammam
- Kochi
- Kohima
- Kohima-dimapur
- Kolhapur
- Kolkata
- Koraput
- Kota
- Kozhikode
- Krishnanagar
- Kullu
- Kullu
- Kumarakom
- Kumbalgarh
- Kupwara
- Kurnool
- Kurukshetra
- Leh
- Lucknow
- Lucknow-airport
- Ludhiana
- Machilipatnam
- Madhubani
- Madurai
- Mahabaleshwar
- Malda
- Malegaon
- Manali
- Mangaluru
- Mangan
- Medak
- Meerut
- Minicoy
- Mokokchung
- Mudigere
- Mukteshwar
- Mumbai
- Mungeshpur
- Munnar
- Nagapattinam
- Nainital
- Najafgarh
- Nalgonda
- Naliya
- Namchi
- Nancowrie
- Nanded
- Narmada
- Nasik
- Nawada
- Nellore
- New delhi
- Nizamabad
- North lakhimpur
- Okha
- Ongole
- Ooty
- Pahalgam
- Pahalgam
- Pamban
- Panipat
- Panjim
- Pantnagar
- Paradip
- Parbhani
- Pasighat
- Pathankot
- Patiala
- Pendra
- Pitampura
- Porbandar
- Port blair
- Pragati maidan
- Prayagraj
- Punalur
- Puri
- Purnea
- Pusa
- Qazigund
- Rajkot
- Rajnandgaon
- Ramagundam
- Rameshwaram
- Ranchi
- Ratnagiri
- Ratua
- Rohtak
- Sagar
- Salem
- Sambalpur
- Sangli
- Satara
- Satna
- Shillong
- Shimla-airport
- Shimla-city
- Sholapur
- Silchar
- Sri-ganganagar
- Srinagar
- Srinagar-city
- Sultanpur
- Sundernagar
- Sundernagar
- Surat
- Tapovan
- Tehri
- Thane
- Thiruvananthapuram
- Tiruchirapalli
- Tirupathi
- Tondi
- Tonk
- Tuni
- Udaipur
- Udgir
- Una
- Vadodara
- Varanasi
- Vellore
- Veraval
- Vijayawada
- Visakhapatnam
- Visakhapatnam/waltair
- Wardha
- Yercaud
Rajkot
Rajkot
22 Jul, 02:30 PM
33°C

Humidity 69%
Wind 11.1 KMPH
Max Temp 35°c
Min Temp 24°c
Thunderstorm with rain

Sunrise
06:15 am

Sunset
07:32 pm

Moonrise
03:17 am

Moonset
05:34 pm
Next 6 days | Min | Max |
---|---|---|
23 Jul (Wed) ![]() |
24.0°c | 35.0°c |
24 Jul (Thu) ![]() |
24.0°c | 35.0°c |
25 Jul (Fri) ![]() |
25.0°c | 34.0°c |
26 Jul (Sat) ![]() |
24.0°c | 33.0°c |
27 Jul (Sun) ![]() |
24.0°c | 31.0°c |
ಕರ್ನಾಟಕದ ಕರಾವಳಿ, ಶಿವಮೊಗ್ಗ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ಮಳೆ
ಇಂದು ಕರ್ನಾಟಕದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳದಲ್ಲಿ ಸಾಧಾರಣ ಮಳೆಯಾಗಲಿದೆ.
- Nayana Rajeev
- Updated on: Jul 22, 2025
- 7:24 AM
ಕರ್ನಾಟಕದಾದ್ಯಂತ ಮಳೆ ಅಬ್ಬರಕ್ಕೆ ಒಂದೇ ದಿನ ಐವರು ಸಾವು, ಹಲವೆಡೆ ಭೂಕುಸಿತ
ಕರ್ನಾಟಕದ ವಿವಿಧೆಡೆ ಭಾರಿ ಮಳೆಯಿಂದಾಗಿ ಐವರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ, ಮೈಸೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿವೆ. ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೆಆರ್‍ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಅಬ್ಬಿ ಜಲಪಾತದ ಬಳಿ ಒಬ್ಬ ಪ್ರವಾಸಿಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
- Ganapathi Sharma
- Updated on: Jul 21, 2025
- 7:00 AM
ಮ್ಯಾಂಚೆಸ್ಟರ್ ಟೆಸ್ಟ್ನ ಐದು ದಿನ ಮಳೆಯಾಗುವ ಸಾಧ್ಯತೆ
India vs England 4th Test: ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಹವಾಮಾನದ ಪ್ರಭಾವ ಬೀರಲಿದೆ. ಮಳೆಯ ಮುನ್ಸೂಚನೆ ಇದ್ದು, ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಓಲ್ಡ್ ಟ್ರಾಫರ್ಡ್ ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮಾನ ಅವಕಾಶ ನೀಡುತ್ತದೆ. ಭಾರತ ತಂಡ ಈ ಮೈದಾನದಲ್ಲಿ ಇನ್ನೂ ಗೆಲುವು ಸಾಧಿಸಿಲ್ಲ ಎಂಬುದು ಗಮನಾರ್ಹ.
- pruthvi Shankar
- Updated on: Jul 20, 2025
- 9:49 PM
ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್
ಕರ್ನಾಟಕದಾದ್ಯಂತ ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ವಿಜಯಪುರದಲ್ಲಿ ಸಾಧಾರಣ ಮಳೆಯಾಗಲಿದೆ.
- Nayana Rajeev
- Updated on: Jul 20, 2025
- 8:06 AM
Karnataka Rains: ಮುಂಗಾರು ಮಳೆ ಚುರುಕು, ಈ ಜಿಲ್ಲೆಗೆ ರೆಡ್ ಅಲರ್ಟ್
ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
- Gangadhar Saboji
- Updated on: Jul 19, 2025
- 9:13 AM
ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಅಳುತ್ತಿರುವ ಮಕ್ಕಳು
ಮಕ್ಕಳು ಸಹಾಯಕ್ಕಾಗಿ ಮರಗಳನ್ನು ಹತ್ತಿ ಜೋರಾಗಿ ಅಳುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾನ್ ಒಳಗೆ ಸಿಲುಕಿದ್ದ ಮಕ್ಕಳು ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ಭಯಾನಕ ಕ್ಷಣಗಳನ್ನು ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಕೆಲವರು ಪ್ರವಾಹದ ನೀರು ಏರುವುದರಿಂದ ತಪ್ಪಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿದ್ದಾರೆ. ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು.
- Sushma Chakre
- Updated on: Jul 18, 2025
- 9:32 PM
ಕೊಡಗು ಸೇರಿ ಕರ್ನಾಟಕದ ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೊಡಗು, ದಕ್ಷಿಣಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ಶಿವಮೊಗ್ಗ, ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ,ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
- Nayana Rajeev
- Updated on: Jul 18, 2025
- 7:20 AM
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇದುವರೆಗೂ ಮಳೆಯಿಂದ 116 ಜನರು ಮೃತಪಟ್ಟಿದ್ದಾರೆ, 253 ಜನರಿಗೆ ಗಾಯಗಳಾಗಿವೆ. ಪ್ರವಾಹದಿಂದ ಹಾನಿಗೊಳಗಾದ ಸ್ಥಳಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ ನಿರಂತರ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿದ ನಂತರ ಪಾಕಿಸ್ತಾನದ ಅಧಿಕಾರಿಗಳು ರಾವಲ್ಪಿಂಡಿಯ ನಲಾ ಲೈ ಬಳಿಯ ತಗ್ಗು ಪ್ರದೇಶಗಳಾದ ಗವಲ್ಮಂಡಿ ಮತ್ತು ಕಟಾರಿಯನ್‌ಗೆ ತುರ್ತು ಸ್ಥಳಾಂತರ ಎಚ್ಚರಿಕೆ ನೀಡಿದ್ದಾರೆ.
- Sushma Chakre
- Updated on: Jul 17, 2025
- 9:06 PM
ಕರ್ನಾಟಕದಾದ್ಯಂತ ವರುಣನ ಆರ್ಭಟ ಜೋರು, ಕೊಡಗು, ಹಾಸನದಲ್ಲಿ ಭಾರಿ ಮಳೆ
ಇಂದಿನಿಂದ ಕರ್ನಾಟಕದ 14ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ತುಮಕೂರು, ರಾಮನಗರ, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.
- Nayana Rajeev
- Updated on: Jul 17, 2025
- 11:13 AM
ಮಳೆಯಾರ್ಭಟ: ಜು.17ರಂದು ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಜೂನ್ ಆರಂಭದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ವರುಣ ಇದೀಗ ಸೈಲೆಂಟ್ ಆಗಿದ್ದು, ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾರ್ಭಟ ಮುಂದುವರೆದಿದೆ. ಹೀಗಾಗಿ ಕೆಲ ಜಿಲ್ಲೆಗಳಲ್ಲಿ ನಾಳೆ ಅಂದರೆ ಜುಲೈ 17ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗಾದ್ರೆ, ಯಾವೆಲ್ಲಾ ಜಿಲ್ಲೆಗಳಲ್ಲಿ ಗುರುವಾರ ರಜೆ ನೀಡ;ಆಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Ramesh B Jawalagera
- Updated on: Jul 16, 2025
- 10:31 PM