ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ, ಮುಂದುವರೆದ ಮರಣ ಮೃದಂಗ

ಮನುಕುಲಕ್ಕೆ ಮುಳ್ಳಾಗಿರೊ ಕಡುಕಠೋರ ವೈರಿ ಕೊರೊನಾ ಎಲ್ರನ್ನೂ ಕಂಗೆಡಿಸಿದೆ.  ವಿಶ್ವದಲ್ಲಿ ದರ್ಪ ಮೆರೀತಿರೋ ಕ್ರೂರಿ ವೈರಸ್ ಕ್ರೌರ್ಯ ದಿನೇ ದಿನೇ ಹೆಚ್ಚಾಗ್ತನೇ ಇದೆ.  ಕೊರೊನಾ ವೈರಿಯ ನಂಜಿನ ಹೊಡೆತಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಲೇಟೆಸ್ಟ್ ಅಪ್ಡೇಟ್ಸ್​:  ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರು- 23,29,806 ವಿಶ್ವದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರು- 1,60,579 ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 6,400ಕ್ಕೂ ಹೆಚ್ಚು ವಿಶ್ವದಲ್ಲಿ ನಿನ್ನೆ ಒಂದೇ ದಿನ ಸೋಂಕು ದೃಢಪಟ್ಟಿರುವವರು- 80,943 ವಿಶ್ವದಲ್ಲಿ […]

ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ, ಮುಂದುವರೆದ ಮರಣ ಮೃದಂಗ
Follow us
ಸಾಧು ಶ್ರೀನಾಥ್​
|

Updated on:Apr 19, 2020 | 12:55 PM

ಮನುಕುಲಕ್ಕೆ ಮುಳ್ಳಾಗಿರೊ ಕಡುಕಠೋರ ವೈರಿ ಕೊರೊನಾ ಎಲ್ರನ್ನೂ ಕಂಗೆಡಿಸಿದೆ.  ವಿಶ್ವದಲ್ಲಿ ದರ್ಪ ಮೆರೀತಿರೋ ಕ್ರೂರಿ ವೈರಸ್ ಕ್ರೌರ್ಯ ದಿನೇ ದಿನೇ ಹೆಚ್ಚಾಗ್ತನೇ ಇದೆ.  ಕೊರೊನಾ ವೈರಿಯ ನಂಜಿನ ಹೊಡೆತಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ.

ಜಗತ್ತಿನಲ್ಲಿ ಕೊರೊನಾ ಸೋಂಕಿತರ ಲೇಟೆಸ್ಟ್ ಅಪ್ಡೇಟ್ಸ್​:  ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರು- 23,29,806 ವಿಶ್ವದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರು- 1,60,579 ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 6,400ಕ್ಕೂ ಹೆಚ್ಚು ವಿಶ್ವದಲ್ಲಿ ನಿನ್ನೆ ಒಂದೇ ದಿನ ಸೋಂಕು ದೃಢಪಟ್ಟಿರುವವರು- 80,943 ವಿಶ್ವದಲ್ಲಿ ಕೊರೊನಾದಿಂದ ಗುಣಮುಖರಾದವರು- 5,96,482 ಕೊರೊನಾದಿಂದ ಸ್ಥಿತಿ ಗಂಭೀರವಾಗಿರುವವರ ಸಂಖ್ಯೆ- 55,265

ಅಮೆರಿಕ-7,38,697 ಜನರಿಗೆ ಸೋಂಕು, 39,011 ಬಲಿ ಇಟಲಿ-1,75,925 ಜನರಿಗೆ ಸೋಂಕು, 23,227 ಜನ ಬಲಿ ಸ್ಪೇನ್-1,94,416 ಜನರಿಗೆ ಸೋಂಕು, 20,639 ಜನ ಬಲಿ ಫ್ರಾನ್ಸ್-1,51,793 ಜನರಿಗೆ ಸೋಂಕು, 19,323 ಜನ ಬಲಿ ಯುಕೆ-1,14,217 ಜನರಿಗೆ ಸೋಂಕು, 15,464 ಜನ ಬಲಿ ಇರಾನ್-80,868 ಜನರಿಗೆ ಸೋಂಕು, 5,031 ಜನ ಬಲಿ ಬೆಲ್ಜಿಯಂ-37,183 ಜನರಿಗೆ ಸೋಂಕು, 5,453 ಜನ ಬಲಿ ಜರ್ಮನಿ-1,43,475 ಜನರಿಗೆ ಸೋಂಕು, 4,477 ಜನ ಬಲಿ ಚೀನಾ-82,719 ಜನರಿಗೆ ಸೋಂಕು, 4,632 ಜನ ಬಲಿಯಾಗಿದ್ದಾರೆ.

Published On - 7:21 am, Sun, 19 April 20