ಐಸ್ಲ್ಯಾಂಡ್ನಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿಯ ವಿಡಿಯೋ ಸಿಕ್ಕಾಪಟೆ ವೈರಲ್; ನೀವು ಒಮ್ಮೆ ನೋಡಿ.. ಅದೆಷ್ಟು ರೌದ್ರ- ಸುಂದರ !
ಐಸ್ಲ್ಯಾಂಡ್ ಪದೇಪದೆ ಭೂಕಂಪಕ್ಕೆ ತುತ್ತಾಗುತ್ತಿರುವ ಪರಿಣಾಮ ಇದೀಗ ಜ್ವಾಲಾಮುಖಿ ಎದ್ದಿದೆ ಎಂದು ತಜ್ಞರು ಹೇಳಿದ್ದಾರೆ. ಈ ಜ್ವಾಲಾಮುಖಿ ಸಣ್ಣಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, ಅಷ್ಟೇನೂ ಹಾನಿಯಾಗುವುದಿಲ್ಲ ಎಂದೂ ಹೇಳಲಾಗಿದೆ.
ಐಸ್ಲ್ಯಾಂಡ್ನ ಫಾಗ್ರಾಡಾಲ್ಸ್‌ಫಾಲ್ ಪರ್ವತದಲ್ಲಿ ಎದ್ದಿರುವ ಜ್ವಾಲಾಮುಖಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ಜೀವಂತ ಜ್ವಾಲಾಮುಖಿ ನೋಡಲು ಭಯಾನಕವಾಗಿದ್ದರೂ, ತುಂಬ ಸುಂದರವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸ್ಲ್ಯಾಂಡ್ನ ರಾಜಧಾನಿ ರೆಯ್ಕ್ಜಾವಿಕ್ನಿಂದ 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫಾಲ್ ಪರ್ವತದಲ್ಲಿ ಮಾರ್ಚ್ 19ರಂದು ಸ್ಫೋಟಗೊಂಡಿದೆ. ಕಳೆದ 800 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಎದ್ದಿರುವ ಜ್ವಲಾಮುಖಿ ಇದಾಗಿದೆ.
ಐಸ್ಲ್ಯಾಂಡ್ ಪದೇಪದೆ ಭೂಕಂಪಕ್ಕೆ ತುತ್ತಾಗುತ್ತಿರುವ ಪರಿಣಾಮ ಇದೀಗ ಜ್ವಾಲಾಮುಖಿ ಎದ್ದಿದೆ ಎಂದು ತಜ್ಞರು ಹೇಳಿದ್ದಾರೆ. ಈ ಜ್ವಾಲಾಮುಖಿ ಸಣ್ಣಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, ಅಷ್ಟೇನೂ ಹಾನಿಯಾಗುವುದಿಲ್ಲ ಎಂದೂ ಹೇಳಲಾಗಿದೆ. ಆದರೆ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಅದರ ಫೋಟೋ ಮತ್ತು ವಿಡಿಯೋಗಳು ತುಂಬ ಸುಂದರವಾಗಿಯೂ, ಭಯಹುಟ್ಟಿಸುವಂತೆಯೂ ಇದೆ. ಜಾರ್ನ್ ಸ್ಟೈನ್ಬೆಕ್ರವರು ಸೆರೆಹಿಡಿದ ವೈಮಾನಿಕ ವಿಡಿಯೋ, ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Seems like my video went full throttle! More on my YouTube channel pic.twitter.com/RzrRniXxPu
— Bjorn Steinbekk (@BSteinbekk) March 22, 2021
..wow, if that doesn’t make a person humble for nature’s forces I don’t know it anymore!
— Ellen Andersen ? (@ellen_andersen1) March 22, 2021
this is wiiiiild
— ɧąཞ۷ɛყ ƙཞıʂɧŋą (@harveykrishna_) March 23, 2021
I watched this and counted all the obstacles my drone would of crashed into. It was around 277473617187627
— ??Darlington Jack? (@UKgnome) March 22, 2021
I watched this and counted all the obstacles my drone would of crashed into. It was around 277473617187627
— ??Darlington Jack? (@UKgnome) March 22, 2021
Published On - 7:04 pm, Tue, 23 March 21