
ಮೊಹಮ್ಮದ್ ಪೈಗಂಬರ್ ಚಿತ್ರಗಳ ಬಗ್ಗೆ ಚರ್ಚೆ ನಡೆಸಿದ್ದ ಶಿಕ್ಷಕನ ಹತ್ಯೆ ಮಾಡಿರುವ ಭಯೋತ್ಪಾದಕ ಘಟನೆ ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆದಿದೆ. ಇವರು ವಾಕ್ ಸ್ವಾತಂತ್ರ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಭೋದನೆ ಮಾಡುತ್ತಿದ್ದರು.
ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಚಿತ್ರದ ಬಗ್ಗೆ ಚರ್ಚೆ ನಡೆಸಿದ್ದರು. ಹಂತಕನೊಬ್ಬ ಶಿಕ್ಷಕನ ಕತ್ತು ಕತ್ತರಿಸಿ ಕೊಂದಿದ್ದಾನೆ. ಸದ್ಯ ಪೊಲೀಸರು ಗುಂಡು ಹಾರಿಸಿ ಆ ಶಂಕಿತ ಹಂತಕನನ್ನು ಹತ್ಯೆ ಮಾಡಿದ್ದಾರೆ.
Published On - 12:17 pm, Sat, 17 October 20