ಮಸ್ಕಟ್​ನಲ್ಲಿ ಭಾರತೀಯ ಮೂಲದ ಗ್ರಾಫಿಕ್​ ಡಿಸೈನರ್ ನೇಣಿಗೆ ಶರಣು

|

Updated on: Sep 08, 2020 | 7:05 PM

ಭಾರತೀಯ ಮೂಲದ ಕಲಾವಿದರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಮಧ್ಯಪ್ರಾಚ್ಯದ ಓಮಾನ್​ ದೇಶದ ಮಸ್ಕಟ್​ನಲ್ಲಿ ನಡೆದಿದೆ. ಐವತ್ತು ವರ್ಷದ ಕಲಾವಿದ ಉನ್ನಿಕೃಷ್ಣನ್​ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾಗಿದ್ದಾರೆ. ಉನ್ನಿಕೃಷ್ಣನ್ ಮಸ್ಕಟ್​ನಲ್ಲಿ ಗ್ರಾಫಿಕ್​ ಡಿಸೈನರ್​ ಹಾಗೂ ಸೂಚನಾಫಲಕ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ, ಮಸ್ಕಟ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದ ಪ್ರಮುಖ ಸದಸ್ಯರೂ ಆಗಿದ್ದರು ಎಂದು ತಿಳಿದುಬಂದಿದೆ. ಸದ್ಯ, ಕಲಾವಿದನ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ.

ಮಸ್ಕಟ್​ನಲ್ಲಿ ಭಾರತೀಯ ಮೂಲದ ಗ್ರಾಫಿಕ್​ ಡಿಸೈನರ್ ನೇಣಿಗೆ ಶರಣು
Follow us on

ಭಾರತೀಯ ಮೂಲದ ಕಲಾವಿದರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಮಧ್ಯಪ್ರಾಚ್ಯದ ಓಮಾನ್​ ದೇಶದ ಮಸ್ಕಟ್​ನಲ್ಲಿ ನಡೆದಿದೆ. ಐವತ್ತು ವರ್ಷದ ಕಲಾವಿದ ಉನ್ನಿಕೃಷ್ಣನ್​ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಉನ್ನಿಕೃಷ್ಣನ್ ಮಸ್ಕಟ್​ನಲ್ಲಿ ಗ್ರಾಫಿಕ್​ ಡಿಸೈನರ್​ ಹಾಗೂ ಸೂಚನಾಫಲಕ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ, ಮಸ್ಕಟ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದ ಪ್ರಮುಖ ಸದಸ್ಯರೂ ಆಗಿದ್ದರು ಎಂದು ತಿಳಿದುಬಂದಿದೆ. ಸದ್ಯ, ಕಲಾವಿದನ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ.