ಕೇರಳ ಮೂಲದ ನರ್ಸ್‌ ನಿಮಿಷಪ್ರೀಯಾಗೆ ಯೇಮನ್‌ನಲ್ಲಿ ಗಲ್ಲು ಶಿಕ್ಷೆ

ಯೆಮನ್‌: ಕೇರಳ ಮೂಲದ 30 ವರ್ಷದ ನರ್ಸ್‌ ನಿಮಿಷಪ್ರೀಯಾಳಿಗೆ ಯೇಮನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. 2017ರಲ್ಲಿ ಯೆಮನ್‌ ಪ್ರಜೆ ತಲಾಲ್‌ ಅಬ್ದು ಮೆಹದಿಯನ್ನು ಮತ್ತು ಬರಿಸುವ ಔಷಧಿ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ಈಕೆಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ನರ್ಸ್‌ ನಿಮಿಷಪ್ರೀಯಾ ಆತ ನನಗೆ ಸಿಕ್ಕಾ ಪಟ್ಟೆ ಟಾರ್ಚರ್‌ ನೀಡುತ್ತಿದ್ದ. ಹಾಗೇನೆ ನನ್ನ ಪಾಸ್‌ಪೋರ್ಟ್‌ ಅನ್ನು ಬಚ್ಚಿಟ್ಟಿದ್ದ. ಅವನಿಂದ ನನ್ನ ಪಾಸ್‌ಪೋರ್ಟ್‌ ಪಡೆಯಲು ನಾನು ಅವನಿಗೆ ಮತ್ತು ಬರಿಸುವ ಔಷಧಿ […]

ಕೇರಳ ಮೂಲದ ನರ್ಸ್‌ ನಿಮಿಷಪ್ರೀಯಾಗೆ ಯೇಮನ್‌ನಲ್ಲಿ ಗಲ್ಲು ಶಿಕ್ಷೆ
Follow us
Guru
|

Updated on: Aug 27, 2020 | 7:16 PM

ಯೆಮನ್‌: ಕೇರಳ ಮೂಲದ 30 ವರ್ಷದ ನರ್ಸ್‌ ನಿಮಿಷಪ್ರೀಯಾಳಿಗೆ ಯೇಮನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.

2017ರಲ್ಲಿ ಯೆಮನ್‌ ಪ್ರಜೆ ತಲಾಲ್‌ ಅಬ್ದು ಮೆಹದಿಯನ್ನು ಮತ್ತು ಬರಿಸುವ ಔಷಧಿ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ಈಕೆಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ನರ್ಸ್‌ ನಿಮಿಷಪ್ರೀಯಾ ಆತ ನನಗೆ ಸಿಕ್ಕಾ ಪಟ್ಟೆ ಟಾರ್ಚರ್‌ ನೀಡುತ್ತಿದ್ದ. ಹಾಗೇನೆ ನನ್ನ ಪಾಸ್‌ಪೋರ್ಟ್‌ ಅನ್ನು ಬಚ್ಚಿಟ್ಟಿದ್ದ. ಅವನಿಂದ ನನ್ನ ಪಾಸ್‌ಪೋರ್ಟ್‌ ಪಡೆಯಲು ನಾನು ಅವನಿಗೆ ಮತ್ತು ಬರಿಸುವ ಔಷಧಿ ನೀಡಿದ್ದೆ ಅಷ್ಟೇ. ಆತನನ್ನು ಕೊಲ್ಲುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದಾಳೆ.

ಈ ನಡುವೆ ಮೆಹದಿಯ ಕುಟುಂಬಸ್ಥರು ಒಂದು ವೇಳೆ ನಿಮಿಷಪ್ರೀಯಾ ಮೆಹದಿಯನ್ನು ಕೊಂದಿದ್ದಕ್ಕೆ 70ಲಕ್ಷರೂ.ಗಳನ್ನು ಬ್ಲಡ್‌ಮನಿಯಾಗಿ ನೀಡಿದರೆ ಅವಳನ್ನು ಕ್ಷಮಿಸುವುದಾಗಿ ಹೇಳಿದೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ