Kannada News World ಅಪ್ರಾಪ್ತರಿಗೆ ಸೆಕ್ಸ್ ಮಾಡಲು ಪ್ರೇರೇಪಿಸಿದ ಪಾಪಿಗೆ ಸಿಕ್ತು 600 ವರ್ಷ ಕಾರಾಗೃಹ ಶಿಕ್ಷೆ!
ಅಪ್ರಾಪ್ತರಿಗೆ ಸೆಕ್ಸ್ ಮಾಡಲು ಪ್ರೇರೇಪಿಸಿದ ಪಾಪಿಗೆ ಸಿಕ್ತು 600 ವರ್ಷ ಕಾರಾಗೃಹ ಶಿಕ್ಷೆ!
ಅಪ್ರಾಪ್ತರಿಗೆ ಸೆಕ್ಸ್ ಮಾಡುವಂತೆ ಪ್ರೇರೇಪಿಸಿ ಅದರ ವಿಡಿಯೋ ಮಾಡಿದ ಅಯೋಗ್ಯನಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಅಮೆರಿಕದ ಅಲಬಾಮ ರಾಜ್ಯದಲ್ಲಿ. ಮ್ಯಾಥ್ಯೂ ಮಿಲ್ಲರ್ ಎಂಬ ಈ 32 ವರ್ಷದ ಪಾಪಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದನಂತೆ. ಬಳಿಕ ಆ ಮಕ್ಕಳ ಲೈಂಗಿಕ ಕ್ರಿಯೆಯನ್ನು ವಿಡಿಯೋ ಮಾಡಿದ್ದನಂತೆ. ಇದ್ದಕೆ ಸಾಕ್ಷಿಯಾಗಿ ಆರೋಪಿಯ ಕ್ಯಾಮರಾವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು ಫೋಟೋ ಮತ್ತು […]
Follow us on
ಅಪ್ರಾಪ್ತರಿಗೆ ಸೆಕ್ಸ್ ಮಾಡುವಂತೆ ಪ್ರೇರೇಪಿಸಿ ಅದರ ವಿಡಿಯೋ ಮಾಡಿದ ಅಯೋಗ್ಯನಿಗೆ ನ್ಯಾಯಾಲಯವು 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಅಮೆರಿಕದ ಅಲಬಾಮ ರಾಜ್ಯದಲ್ಲಿ.
ಮ್ಯಾಥ್ಯೂ ಮಿಲ್ಲರ್ ಎಂಬ ಈ 32 ವರ್ಷದ ಪಾಪಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರೇರೇಪಿಸಿದ್ದನಂತೆ. ಬಳಿಕ ಆ ಮಕ್ಕಳ ಲೈಂಗಿಕ ಕ್ರಿಯೆಯನ್ನು ವಿಡಿಯೋ ಮಾಡಿದ್ದನಂತೆ.
ಇದ್ದಕೆ ಸಾಕ್ಷಿಯಾಗಿ ಆರೋಪಿಯ ಕ್ಯಾಮರಾವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು ಫೋಟೋ ಮತ್ತು ವಿಡಿಯೋ ಪತ್ತೆಯಾಗಿದೆ. ಹಾಗಾಗಿ, ಆರೋಪಿಯ ದುಷ್ಕೃತ್ಯವನ್ನು ಗಮನಿಸಿ ಕೋರ್ಟ್ ಮ್ಯಾಥ್ಯೂಗೆ 600 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.