ಹೆಸರಿನಲ್ಲೇ ಹೊಸ ಪದ ಹೊಂದಿರುವ ನ್ಯೂಜಿಲೆಂಡ್​ನಲ್ಲಿ.. 2021 ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದ ಜನತೆ

ಕ್ರೈಸ್ಟ್​ಚರ್ಚ್​: ಹೆಸರಿನಲ್ಲೇ ನ್ಯೂ ಪದ ಹೊಂದಿರುವ ನ್ಯೂಜಿಲೆಂಡ್​ನಲ್ಲಿ ಅಲ್ಲಿನ ಜನತೆ 2021ಕ್ಕೆ ಭರ್ಜರಿ ಸ್ವಾಗತ ಕೋರಲು ಆರಂಭಿಸಿದ್ದಾರೆ. ಇಡೀ ವಿಶ್ವದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಮೊದಲ ರಾಷ್ಟ್ರ ನ್ಯೂಜಿಲೆಂಡ್ ಆಗಿದೆ. Welcome New Year 2021 in New Zealand ನ್ಯೂಜಿಲೆಂಡ್​ನಲ್ಲಿ 2020ಕ್ಕೆ ಗುಡ್​​ಬೈ ಹೇಳಿದ ಜನತೆ ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾ ಮೋಜುಮಸ್ತಿಯಲ್ಲಿಯದ್ದಾರೆ. ನ್ಯೂಜಿಲೆಂಡ್​ನಲ್ಲಿ ಮಹಾಮಾರಿ ಕೊರೊನಾ ಅಬ್ಬರ ಅಷ್ಟಾಗಿ ಇಲ್ಲ; ಹಾಗಾಗಿ ಅಲ್ಲಿನ ಜನ ಮುಕ್ತವಾಗಿ ಹೊಸ ವರ್ಷಾಚರಣೆಯಲ್ಲಿದ್ದಾರೆ. Happy […]

ಹೆಸರಿನಲ್ಲೇ ಹೊಸ ಪದ ಹೊಂದಿರುವ ನ್ಯೂಜಿಲೆಂಡ್​ನಲ್ಲಿ.. 2021 ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದ ಜನತೆ
ಸಾಧು ಶ್ರೀನಾಥ್​

Updated on: Dec 31, 2020 | 5:04 PM

ಕ್ರೈಸ್ಟ್​ಚರ್ಚ್​: ಹೆಸರಿನಲ್ಲೇ ನ್ಯೂ ಪದ ಹೊಂದಿರುವ ನ್ಯೂಜಿಲೆಂಡ್​ನಲ್ಲಿ ಅಲ್ಲಿನ ಜನತೆ 2021ಕ್ಕೆ ಭರ್ಜರಿ ಸ್ವಾಗತ ಕೋರಲು ಆರಂಭಿಸಿದ್ದಾರೆ. ಇಡೀ ವಿಶ್ವದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಮೊದಲ ರಾಷ್ಟ್ರ ನ್ಯೂಜಿಲೆಂಡ್ ಆಗಿದೆ.

Welcome New Year 2021 in New Zealand
ನ್ಯೂಜಿಲೆಂಡ್​ನಲ್ಲಿ 2020ಕ್ಕೆ ಗುಡ್​​ಬೈ ಹೇಳಿದ ಜನತೆ ಪಟಾಕಿ ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಾ ಮೋಜುಮಸ್ತಿಯಲ್ಲಿಯದ್ದಾರೆ. ನ್ಯೂಜಿಲೆಂಡ್​ನಲ್ಲಿ ಮಹಾಮಾರಿ ಕೊರೊನಾ ಅಬ್ಬರ ಅಷ್ಟಾಗಿ ಇಲ್ಲ; ಹಾಗಾಗಿ ಅಲ್ಲಿನ ಜನ ಮುಕ್ತವಾಗಿ ಹೊಸ ವರ್ಷಾಚರಣೆಯಲ್ಲಿದ್ದಾರೆ.

 

Published On - 4:51 pm, Thu, 31 December 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us