ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?
ಸಾಧು ಶ್ರೀನಾಥ್​

Updated on: Jun 04, 2020 | 4:42 PM

ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ.

ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು?

ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

Published On - 4:41 pm, Thu, 4 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us