ಡಾ.ಗೌರಿ ಕೇಶವಕಿರಣ. ಮೂಲತಃ ಹೊನ್ನಾವರದ ಹೆಬ್ಬಾನ್ ಕಾನದವರು. ಸಂಸ್ಕೃತದಲ್ಲಿ MA., MPhil., & PhD ಮಾಡಿದ್ದಾರೆ. 7 ವರ್ಷ ಬೋಧನಾನುಭವ ಹೊಂದಿದ್ದಾರೆ. ಬರೆವಣಿಗೆ, ಓದುವುದು & ಚಿತ್ರ ಕಲೆ ಇವರ ಹವ್ಯಾಸ.
ಮಾನವನ ನಿಜವಾದ ಶತ್ರು ಯಾರು? ಈ ಕುರಿತಾಗಿ ಕೌಸಲ್ಯೆ ಹೇಳಿದ್ದೇನು?
ಯಾರು ನಮ್ಮ ನಿಜವಾದ ಶತ್ರು ಎಂಬ ಪ್ರಶ್ನೆಗೆ ಉತ್ತರವೇನು? ಅದಕ್ಕುತ್ತರ ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಕೌಸಲ್ಯೆಯು ಹೇಳುತ್ತಾಳೆ ಮಾನವನ ನಿಜವಾದ ಶತ್ರು ಯಾರೆಂದು.
- ಡಾ. ಗೌರಿ ಕೇಶವಕಿರಣ
- Updated on: Jul 14, 2023
- 12:57 pm
ಶೂದ್ರನೆಂದರೆ ನಿಜವಾಗಿಯೂ ಕನಿಷ್ಠನೇ? ಈ ಕುರಿತಾಗಿ ಶಾಸ್ತ್ರಗಳ ತಾತ್ವಿಕ ಚಿಂತನೆಯೇನು?
ಶಾಸ್ತ್ರೀಯ ಚಿಂತನೆಯ ಪ್ರಕಾರ ನಾಲ್ಕು ವರ್ಣಗಳು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು. ಇದನ್ನು ಭಗವದ್ಗೀತೆಯಲ್ಲಿ ಭಗವಂತ ಹೇಳುತ್ತಾನೆ. "ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ" ಎಂಬುದಾಗಿ. ನಾಲ್ಕು ವರ್ಣ ವಿಭಾಗಗಳನ್ನು ನನ್ನಿಂದ ಹೇಳಲ್ಪಟ್ಟಿದೆ.
- ಡಾ. ಗೌರಿ ಕೇಶವಕಿರಣ
- Updated on: Jul 14, 2023
- 11:11 am