Arecanut Price 21 July: ಇಂದಿನ ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ, ಕೋಕೋ ದರ ಎಷ್ಟಿದೆ?

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ​ ಇಂದು (ಜುಲೈ 21) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Arecanut Price 21 July: ಇಂದಿನ ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ, ಕೋಕೋ ದರ ಎಷ್ಟಿದೆ?
ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ
Image Credit source: istock
Rakesh Nayak Manchi

Updated on: Jul 21, 2023 | 6:45 PM

ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕೋಕೋ ದರ ಕೆಲವೊಮ್ಮೆ ಸ್ಥಿರವಾಗಿದ್ದರೆ, ಇನ್ನೂ ಕೆಲವೊಮ್ಮೆ ಏರಿಕೆ ಅಥವಾ ಇಳಕೆಯಾಗುತ್ತದೆ. ಇದೇ ಕಾರಣಕ್ಕೆ ಬೆಳೆಗಾರರು ಪ್ರತಿನಿತ್ಯ ಅಡಿಕೆ ಧಾರಣೆ (Arecanut Price today) ಹೇಗಿದೆ ಎಂದು ಪರಿಶೀಲಿಸುತ್ತಿರುತ್ತಾರೆ. ತಮ್ಮ ನೆರೆಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೆ ಅಲ್ಲಿಗೆ ಕೊಂಡೊಯ್ದು ಮಾರುತ್ತಾರೆ. ಇಲ್ಲವಾದರೆ ಬೆಲೆ ಏರಿಕೆಗೆ ಕಾಯುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 21) ಅಡಿಕೆ ಮತ್ತು ಕೋಕೋ ರೇಟ್ ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12,500 ₹25,000
  • ಹೊಸ ವೆರೈಟಿ ₹27,500 ₹42,500
  • ಹಳೆಯ ವೆರೈಟಿ ₹46,000 ₹49,000

ಭದ್ರಾವತಿ ಅಡಿಕೆ ಧಾರಣೆ

  • ರಾಶಿ ₹50,500 ₹55,211

ಹೊಸನಗರ ಅಡಿಕೆ ಧಾರಣೆ

  • ಬಿಳಿ ಗೋಟು ₹31,799 ₹31,799
  • ಚಾಲಿ ₹34,899 ₹39,099
  • ಕೆಂಪು ಗೋಟು ₹34,099 ₹41,599
  • ರಾಶಿ ₹50,711 ₹54,800

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30,000 ₹42,500
  • ಹಳೆಯ ವೆರೈಟಿ ₹40,000 ₹49,000

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹30,509 ₹34,019
  • ಕೋಕೋ ₹22,019 ₹33,899
  • ಫ್ಯಾಕ್ಟರಿ ₹14,609 ₹22,789
  • ಹಳೆ ಚಾಲಿ ₹38,899 ₹41,099
  • ಹೊಸ ಚಾಲಿ ₹37,289 ₹40,509

ಪುತ್ತೂರು ಅಡಿಕೆ ಧಾರಣೆ

  • ಹೊಸ ವೆರೈಟಿ ₹34,000 ₹42,500

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹48,499 ₹53,500
  • ಗೊರಬಲು ₹20,109 ₹43,850
  • ರಾಶಿ ₹41,100 ₹55,399
  • ಸರಕು ₹44,400 ₹79,196

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿ ಗೋಟು ₹31,899 ₹34,659
  • ಚಾಲಿ ₹37,809 ₹40,199
  • ಕೋಕೋ ₹30,109 ₹34,319
  • ಕೆಂಪು ಗೋಟು ₹33,689 ₹36,299
  • ರಾಶಿ ₹48,069 ₹52,469
  • ತಟ್ಟಿ ಬೆಟ್ಟೆ ₹41,089 ₹49,599

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹41,099 ₹46,099
  • ಬಿಳಿ ಗೋಟು ₹28,709 ₹36,199
  • ಚಾಲಿ ₹34,009 ₹40,901
  • ಕೆಂಪು ಗೋಟು ₹25,350 ₹37,299
  • ರಾಶಿ ₹44,439 ₹51,898

ತುಮಕೂರು ಅಡಿಕೆ ಧಾರಣೆ

  • ರಾಶಿ ₹54,600 ₹55,400

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿ ಗೋಟು ₹26,899 ₹36,969
  • ಚಾಲಿ ₹37,499 ₹41,069
  • ಕೋಕೋ ₹16,099 ₹35,599
  • ಕೆಂಪು ಗೋಟು ₹30,119 ₹37,019
  • ರಾಶಿ ₹46,100 ₹54,169
  • ತಟ್ಟಿ ಬೆಟ್ಟೆ ₹41,800 ₹48,100

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Loading...
Unable to load recommendations.
Follow Us