Kannada News Business arecanut price in shivamogga sagara mangalore siddapura sirsi kumta bantwala on april 26 know more on betel nut price
Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ: ಇಲ್ಲಿದೆ ಮಾಹಿತಿ
ಏಪ್ರಿಲ್ 26ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 26-04-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಪ್ರಾತಿನಿಧಿಕ ಚಿತ್ರ
Follow us on
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 26-04-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12,500 ₹25,000
ಹೊಸ ವೆರೈಟಿ ₹27,500 ₹40,000
ಹಳೆ ವೆರೈಟಿ ₹48000 ₹53000
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46, 569 ₹53000
ಸರಕು ₹53000 ₹79, 496
ಗೊರಬಲು ₹21, 991 ₹33, 909
ರಾಶಿ ₹30, 179 ₹47, 899
ಸೊರಬ ಅಡಿಕೆ ಮಾರುಕಟ್ಟೆ
ಕೋಕ ₹22,099 ₹22,989
ಚಾಲಿ ₹31,099 ₹34,299
ರಾಶಿ ₹36,009 ₹46,899
ಸಿಪ್ಪೆಗೋಟು ₹1,199 ₹10,199
ಕುಮಟ ಅಡಿಕೆ ಮಾರುಕಟ್ಟೆ
ಕೋಕ ₹19,999 ₹30,899
ಚಿಪ್ಪು ₹29,019 ₹31,999
ಫ್ಯಾಕ್ಟರಿ ₹12,089 ₹21000
ಹಳೆ ಚಾಲಿ ₹36,899 ₹39,319
ಹೊಸ ಚಾಲಿ ₹34,709 ₹36,309
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ ₹30,000 ₹40,000
ವೋಲ್ಡ್ ವೆರೈಟಿ ₹40,000 ₹53000
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.