Areca Nut Price: ಇಂದಿನ ಅಡಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ

ಫೆಬ್ರವರಿ 22ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 22-02-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Areca Nut Price: ಇಂದಿನ ಅಡಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Image Credit source: indiamart.com

Updated on: Feb 22, 2023 | 8:28 PM

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 22-02-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಮಾರುಕಟ್ಟೆ ಧಾರಣೆ

  • ಕೋಕಾ ₹12,500 ₹25,000
  • ಹೊಸ ವೆರೈಟಿ ₹22,500 ₹40,000
  • ಹಳೆಯ ವೆರೈಟಿ ₹48,000 ₹54,500

ಭದ್ರಾವತಿ ಮಾರುಕಟ್ಟೆ ಧಾರಣೆ

  • ರಾಶಿ ₹39,199 ₹45,299

ಕಾರ್ಕಳ ಮಾರುಕಟ್ಟೆ ಧಾರಣೆ

  • ಹೊಸ ವೆರೈಟಿ ₹30000 ₹40,000
  • ಹಳೆಯ ವೆರೈಟಿ ₹40000 ₹54,500

ಕುಮಟಾ ಮಾರುಕಟ್ಟೆ ಧಾರಣೆ

  • ಹಳೆ ಚಾಲಿ ₹34899 ₹38299
  • ಕೋಕಾ ₹17109 ₹29999
  • ಚಿಪ್ಪು  ₹27099 ₹32019
  • ಕಾರ್ಖಾನೆ ₹11609 ₹19509
  • ಹೊಸ ಚಾಲಿ ₹34089 ₹36299

ಪುತ್ತೂರು ಮಾರುಕಟ್ಟೆ ಧಾರಣೆ

  • ಕೋಕಾ ₹11000 ₹26000
  • ಹೊಸ ಚಾಲಿ ₹32000 ₹38000

ಶಿವಮೊಗ್ಗ ಮಾರುಕಟ್ಟೆ ಧಾರಣೆ 

  • ಬೆಟ್ಟೆ ₹46200 ₹52300
  • ರಾಶಿ ₹40000 ₹46009
  • ಗೊರಬಲು ₹23009 ₹34050
  • ಸರಕು ₹54490 ₹78610

ಸಿದ್ಧಾಪುರ ಮಾರುಕಟ್ಟೆ ಧಾರಣೆ

  • ಬಿಳೆ ಗೊಟು ₹26899 ₹30899
  • ಚಾಲಿ ₹35799 ₹38419
  • ಕೋಕಾ ₹26099 ₹31819
  • ಹೊಸ ಚಾಲಿ ₹31899 ₹36899
  • ಕೆಂಪು ಗೋಟು ₹28019 ₹31939
  • ರಾಶಿ ₹42609 ₹45629
  • ತಟ್ಟಿ ಬೆಟ್ಟೆ ₹37309 ₹42099

ಶಿರಸಿ ಮಾರುಕಟ್ಟೆ ಧಾರಣೆ

  • ಇತರೆ ₹9000 ₹46000
  • ಬೆಟ್ಟೆ ₹30899 ₹42761
  • ಬಿಳೆ ಗೊಟು ₹20309 ₹33099
  • ಚಾಲಿ ₹32699 ₹40239
  • ಕೆಂಪು ಗೋಟು ₹26296 ₹32200
  • ರಾಶಿ ₹42009 ₹45709

ತುಮಕೂರು ಮಾರುಕಟ್ಟೆ ಧಾರಣೆ

  • ರಾಶಿ ₹44250 ₹45400

ಇವಿಷ್ಟು ಇಂದಿನ ಅಡಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Wed, 22 February 23

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us