AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arecanut Price 8 June: ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಜೂನ್​ 08 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 08 ಜೂನ್​ 2023 ರ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Arecanut Price 8 June: ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಇಂದಿನ ಅಡಿಕೆ ಧಾರಣೆ (ಜೂನ್ 8)
Rakesh Nayak Manchi
Rakesh Nayak Manchi|

Updated on: Jun 08, 2023 | 6:30 PM

Share

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 08-06-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕಾ ₹12500 ₹25000
  • ಹೊಸ ವೆರೈಟಿ ₹27500 ₹40500
  • ಹಳೆ ವೆರೈಟಿ ₹48000 ₹53000

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹49099 ₹50599

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹28111 ₹33949
  • ಕೋಕಅ ₹16599 ₹33099
  • ಹೊಸ ಚಾಲಿ ₹34199 ₹37659

ಪುತ್ತೂರು ಅಡಿಕೆ ಧಾರಣೆ

  • ಹೊಸ ವೆರೈಟಿ ₹33500 ₹40500

ಶಿವಮೊಗ್ಗ ಅಡಿಕೆ ಧಾರಣೆ

  • ಬಿಳೆಗೋಟು ₹29099 ₹34699
  • ಚಾಲಿ ₹34699 ₹37619
  • ಕೋಕಾ ₹26899 ₹35300
  • ಕೆಂಪುಗೋಟು ₹29399 ₹38929
  • ರಾಶಿ ₹34699 ₹49999
  • ಸಿಪ್ಪೆಗೋಟು ₹4651 ₹21300

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹46569 ₹53120
  • ಗೊರಬಲು ₹18009 ₹36669
  • ರಾಶಿ ₹34711 ₹50199
  • ಸರಕು ₹50000 ₹81689

ಸಿದ್ದಾಪುರ ಅಡಿಕೆ ಧಾರಣೆ

  • ಬಿಳೆಗೋಟು ₹29812 ₹33399
  • ಚಾಲಿ ₹35699 ₹38009
  • ಕೋಕಾ ₹28909 ₹32799
  • ಹಳೆ ಚಾಲಿ ₹35399 ₹37199ಕೆಂ
  • ಪುಗೋಟು ₹32229 ₹32449
  • ರಾಶಿ ₹44079 ₹48199
  • ತಟ್ಟಿಬಿಟ್ಟೆ ₹42109 ₹42109

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹35199 ₹45999
  • ಬಿಳೆಗೋಟು ₹24069 ₹33099
  • ಚಾಲಿ ₹35099 ₹38311
  • ಕೆಂಪುಗೋಟು ₹25596 ₹35399
  • ರಾಶಿ ₹44169 ₹47999

ಯಲ್ಲಾಪುರ ಅಡಿಕೆ ಧಾರಣೆ

  • ಅಪ್ಪಿ ₹52599 ₹57009
  • ಬಿಳೆಗೋಟು ₹26899 ₹34150
  • ಚಾಲಿ ₹34299 ₹38389
  • ಕೋಕಾ ₹17818 ₹32690
  • ಕೆಂಪುಗೋಟು ₹28899 ₹36009
  • ರಾಶಿ ₹43699 ₹52530
  • ತಟ್ಟಿಬಿಟ್ಟೆ ₹40880 ₹47999

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ