Kannada News Business arecanut rate karnataka Betel Nut and Cocoa price on March 26 in Kannada
Adike Rate: ಇಂದಿನ ಅಡಿಕೆ ದರ | ಕೋಕೋ ರೇಟ್ ಹೀಗಿದೆ
ಮಾರ್ಚ್ 26 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಅಡಿಕೆ ಧಾರಣೆ
Image Credit source: freepik
Rakesh Nayak Manchi
Updated on:
Mar 26, 2024 | 6:29 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಮಾರ್ಚ್ 26) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18000 ₹28500
ಹೊಸ ವೆರೈಟಿ ₹28500 ₹36500
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11500 ₹26000
ಹೊಸ ವೆರೈಟಿ ₹26500 ₹36500
ಚಿತ್ರದುರ್ಗ ಅಡಿಕೆ ಧಾರಣೆ
ಅಪಿ ₹47739 ₹48169
ಕೆಂಪುಗೋಟು ₹28409 ₹28810
ಬೆಟ್ಟೆ ₹33619 ₹34059
ರಾಶಿ ₹47229 ₹47689
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹40899 ₹49000
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹18009 ₹34107
ಬೆಟ್ಟೆ ₹47000 ₹47000
ರಾಶಿ ₹29199 ₹47569
ಸಿದ್ದಾಪುರ ಅಡಿಕೆ ಧಾರಣೆ
ಕೆಂಪುಗೋಟು ₹30389 ₹33699
ಕೋಕೋ ₹24699 ₹27199
ಚಾಲಿ ₹35399 ₹36699
ತಟ್ಟಿಬೆಟ್ಟೆ ₹32689 ₹36300
ಬಿಳೆ ಗೋಟು ₹25999 ₹28809
ರಾಶಿ ₹42899 ₹46239
ಹೊಸ ಚಾಲಿ ₹32699 ₹36339
ಶಿರಸಿ ಅಡಿಕೆ ಧಾರಣೆ
ಕೆಂಪುಗೋಟು ₹22199 ₹34099
ಚಾಲಿ ₹31509 ₹35761
ಬೆಟ್ಟೆ ₹30130 ₹41299
ಬಿಳೆ ಗೋಟು ₹21799 ₹29737
ರಾಶಿ ₹42098 ₹46609
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.