Updated on: Jun 28, 2022 | 9:20 PM
ವಿಚಿತ್ರ ವ್ಯಕ್ತಿತ್ವದ ಎಲಾನ್ ಮಸ್ಕ್ ಇತ್ತೀಚಿನ ವರ್ಷಗಳಲ್ಲಂತೂ ಇಷ್ಟು ವಿಚಿತ್ರವಾದ ಶ್ರೀಮಂತನನ್ನು ಜಗತ್ತು ಕಂಡಿರಲಿಲ್ಲವೇನೋ! ಈತನ ಹೆಸರು ಎಲಾನ್ ಮಸ್ಕ್. ಈ ದಿನ (ಜೂನ್ 28) ಆತನ ಜನ್ಮ ದಿನ. ಯಾವುದೋ ಸಿನಿಮಾವೊಂದರ ಪಾತ್ರದಂತೆ ಕಾಣುವ ಎಲಾನ್ ಮಸ್ಕ್ ಹೇಗೆ ಗೊತ್ತಾ? ಯಾವುದೋ ಸಿನಿಮಾದ ಪಾತ್ರ ಏನು ಬಂತು, ಐರನ್ ಮ್ಯಾನ್ ಸಿನಿಮಾದ ನಿರ್ದೇಶಕರಾದ ಜಾನ್ ಫೇವರ್ ಈ ಹಿಂದೆ ಬಹಿರಂಗ ಪಡಿಸಿದಂತೆ, ಎಲಾನ್ ಮಸ್ಕ್ರಿಂದ ಆತ ಸಲಹೆ ಪಡೆದಿದ್ದರಂತೆ.
ಟೆಸ್ಲಾ ಮಾರುಕಟ್ಟೆ ಮೌಲ್ಯ 700 ಬಿಲಿಯನ್ ಡಾಲರ್ ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್. ಈ ಹಿಂದಿನ ಸಿಇಒ ಮಾರ್ಟಿನ್ ಎಬರ್ಹರ್ಡ್ ಅವರನ್ನು ಪದಚ್ಯುತಗೊಳಿಸಿ, 2007ನೇ ಇಸವಿಯಲ್ಲಿ ಎಲಾನ್ ಮಸ್ಕ್ ಕಂಪೆನಿ ಸಿಇಒ ಆದರು. ಜಗತ್ತಿನ ಅತ್ಯಂತ ಮೌಲ್ಯಯುತ ಕಾರ್ಪೊರೇಷನ್ಗಳಲ್ಲಿ ಇದು ಒಂದು. ಸದ್ಯಕ್ಕೆ ಅದರ ಮಾರುಕಟ್ಟೆ ಮೌಲ್ಯ 700 ಬಿಲಿಯನ್ ಡಾಲರ್ ಸಮೀಪ ಇದ್ದು, ಆದರೆ 2013ನೇ ಇಸವಿಯಲ್ಲಿ ಮಸ್ಕ್ ಈ ಕಂಪೆನಿಯನ್ನು ಗೂಗಲ್ ಕಂಪೆನಿ 11 ಬಿಲಿಯನ್ ಡಾಲರ್ಗೆ ಮಾರಿಬಿಡುವವರಿದ್ದರು.
ಸ್ಪೇಸ್ಎಕ್ಸ್ ಆರಂಭ
ಮಸ್ಕ್ಗೆ 22 ಮಿಲಿಯನ್ ಡಾಲರ್ ಬಂತು
ವಿಡಿಯೋಗೇಮ್ ಕೋಡ್ ಮಾರಾಟದಿಂದ 500 ಯುಎಸ್ಡಿ
ಐವರು ಮಕ್ಕಳು
ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ಎರಡರಲ್ಲೂ ಸ್ನಾತಕೋತ್ತರ ಪದವಿ
Published On - 9:20 pm, Tue, 28 June 22