Gold Silver Price on 25th August: ಚಿನ್ನ, ಬೆಳ್ಳಿ ಬೆಲೆ ಹೊಯ್ದಾಟ ಮುಂದುವರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 August 25th: ಮೊನ್ನೆ ಚಿನ್ನದ ಬೆಲೆ ಅನಿರೀಕ್ಷಿತವಾಗಿ ಇಳಿಕೆ ಆಗಿತ್ತು. ಇದೀಗ ಆಭರಣ ಚಿನ್ನದ ಬೆಲೆ 6,660 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 7,265 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರಿಗಿಂತ ಚೆನ್ನೈನಲ್ಲಿ ತುಸು ಕಡಿಮೆ ಆಗಿದೆ.

Gold Silver Price on 25th August: ಚಿನ್ನ, ಬೆಳ್ಳಿ ಬೆಲೆ ಹೊಯ್ದಾಟ ಮುಂದುವರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2024 | 5:08 AM

ಬೆಂಗಳೂರು, ಆಗಸ್ಟ್ 25: ಚಿನ್ನ ಮತ್ತು ಬೆಳ್ಳಿ ಬೆಲೆಯ ಹೊಯ್ದಾಟ ಮುಂದುವರಿದಿದೆ. ಈ ಎರಡು ಅಮೂಲ್ಯ ಲೋಹಗಳ ಬೆಲೆ ಕಳೆದ ಕೆಲ ದಿನಗಳಲ್ಲಿ ತುಸು ಹೆಚ್ಚಳವಾಗಿದೆ. ಯುಸ್ ಫೆಡರಲ್ ರಿಸರ್ವ್​ನ ನಿರ್ಧಾರದ ಪರಿಣಾಮ ಚಿನಿವಾರ ಪೇಟೆಯಲ್ಲಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ವ್ಯತ್ಯಯ ಮುಂದುವರಿಯುವುದನ್ನು ಕಾಣಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,650 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,670 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 25ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,650 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 867 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,650 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 820 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,600 ರೂ
  • ಚೆನ್ನೈ: 66,600 ರೂ
  • ಮುಂಬೈ: 66,600 ರೂ
  • ದೆಹಲಿ: 66,750 ರೂ
  • ಕೋಲ್ಕತಾ: 66,600 ರೂ
  • ಕೇರಳ: 66,600 ರೂ
  • ಅಹ್ಮದಾಬಾದ್: 66,650 ರೂ
  • ಜೈಪುರ್: 66,750 ರೂ
  • ಲಕ್ನೋ: 66,750 ರೂ
  • ಭುವನೇಶ್ವರ್: 66,600 ರೂ

ಇದನ್ನೂ ಓದಿ: ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳು ಬ್ಯಾಂಕ್​ಗಳಿಗೆ 8 ರಜಾದಿನಗಳು; ಗಣೇಶ ಚತುರ್ಥಿ, ಈದ್ ಮಿಲಾದ್ ಮೊದಲಾದ ದಿನ ರಜೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,470 ರಿಂಗಿಟ್ (66,560 ರುಪಾಯಿ)
  • ದುಬೈ: 2,805 ಡಿರಾಮ್ (64,060 ರುಪಾಯಿ)
  • ಅಮೆರಿಕ: 755 ಡಾಲರ್ (63,340 ರುಪಾಯಿ)
  • ಸಿಂಗಾಪುರ: 1,018 ಸಿಂಗಾಪುರ್ ಡಾಲರ್ (65,270 ರುಪಾಯಿ)
  • ಕತಾರ್: 2,845 ಕತಾರಿ ರಿಯಾಲ್ (65,470 ರೂ)
  • ಸೌದಿ ಅರೇಬಿಯಾ: 2,860 ಸೌದಿ ರಿಯಾಲ್ (63,950 ರುಪಾಯಿ)
  • ಓಮನ್: 301.50 ಒಮಾನಿ ರಿಯಾಲ್ (65,700 ರುಪಾಯಿ)
  • ಕುವೇತ್: 227 ಕುವೇತಿ ದಿನಾರ್ (62,330 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,200 ರೂ
  • ಚೆನ್ನೈ: 9,170 ರೂ
  • ಮುಂಬೈ: 8,670 ರೂ
  • ದೆಹಲಿ: 8,670 ರೂ
  • ಕೋಲ್ಕತಾ: 8,670 ರೂ
  • ಕೇರಳ: 9,170 ರೂ
  • ಅಹ್ಮದಾಬಾದ್: 8,670 ರೂ
  • ಜೈಪುರ್: 8,670 ರೂ
  • ಲಕ್ನೋ: 8,670 ರೂ
  • ಭುವನೇಶ್ವರ್: 9,170 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಸಿದ್ದರಾಮಯ್ಯ ನಡೆಸುತ್ತಿರೋದು ಒಂದು ಕಳಂಕಿತ ಸರ್ಕಾರ: ಪ್ರತಾಪ್ ಸಿಂಹ
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ