ಚಿನ್ನ
ಬೆಂಗಳೂರು, ಫೆಬ್ರುವರಿ 21: ಭಾರತದಲ್ಲಿ ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆಗೆ (Gold and silver Rates) ಇವತ್ತು ಕಡಿವಾಣ ಬಿದ್ದಂತಿದೆ. ಗ್ರಾಂಗೆ 10 ರುಪಾಯಿಯಷ್ಟು ಬೆಲೆ ಇಳಿಕೆ ಆಗಿದೆ. ಆದರೆ, ವಿದೇಶಗಳಲ್ಲಿ ಹಲವೆಡೆ ಬೆಲೆ ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಇವತ್ತು ಗ್ರಾಮ್ಗೆ 50 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,560 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,250 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 21ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,350 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 725 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 57,350 ರೂ
- ಚೆನ್ನೈ: 57,850 ರೂ
- ಮುಂಬೈ: 57,350 ರೂ
- ದೆಹಲಿ: 57,500 ರೂ
- ಕೋಲ್ಕತಾ: 57,350 ರೂ
- ಕೇರಳ: 57,350 ರೂ
- ಅಹ್ಮದಾಬಾದ್: 57,400 ರೂ
- ಜೈಪುರ್: 57,500 ರೂ
- ಲಕ್ನೋ: 57,500 ರೂ
- ಭುವನೇಶ್ವರ್: 57,350 ರೂ
ಇದನ್ನೂ ಓದಿ: ಮಾರ್ಚ್ವರೆಗೂ ಆರ್ಥಿಕತೆ ಇದೇ ವೇಗದಲ್ಲಿ ಸಾಗಲಿದೆ: ಆರ್ಬಿಐನ ಮಾಸಿಕ ವರದಿಯಲ್ಲಿ ಅಂದಾಜು
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,090 ರಿಂಗಿಟ್ (53,520 ರುಪಾಯಿ)
- ದುಬೈ: 2,270 ಡಿರಾಮ್ (51,213 ರುಪಾಯಿ)
- ಅಮೆರಿಕ: 620 ಡಾಲರ್ (51,430 ರುಪಾಯಿ)
- ಸಿಂಗಾಪುರ: 846 ಸಿಂಗಾಪುರ್ ಡಾಲರ್ (52,186 ರುಪಾಯಿ)
- ಕತಾರ್: 2,335 ಕತಾರಿ ರಿಯಾಲ್ (53,110 ರೂ)
- ಸೌದಿ ಅರೇಬಿಯಾ: 2,330 ಸೌದಿ ರಿಯಾಲ್ (51,534 ರುಪಾಯಿ)
- ಓಮನ್: 246.50 ಒಮಾನಿ ರಿಯಾಲ್ (53,136 ರುಪಾಯಿ)
- ಕುವೇತ್: 193.50 ಕುವೇತಿ ದಿನಾರ್ (52,081 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,250 ರೂ
- ಚೆನ್ನೈ: 7,700 ರೂ
- ಮುಂಬೈ: 7,550 ರೂ
- ದೆಹಲಿ: 7,550 ರೂ
- ಕೋಲ್ಕತಾ: 7,550 ರೂ
- ಕೇರಳ: 7,700 ರೂ
- ಅಹ್ಮದಾಬಾದ್: 7,550 ರೂ
- ಜೈಪುರ್: 7,550 ರೂ
- ಲಕ್ನೋ: 7,550 ರೂ
- ಭುವನೇಶ್ವರ್: 7,700 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ