Gold Silver Price on 28th March: ಚಿನ್ನದ ಬೆಲೆ ಹೆಚ್ಚಳ, ಬೆಳ್ಳಿ ತುಸು ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 March 28th: ಗುರುವಾರ ಚಿನ್ನದ ಬೆಲೆ ಏರಿದರೆ ಬೆಳ್ಳಿ ಬೆಲೆ ಸತತವಾಗಿ ಕಡಿಮೆ ಆಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,930 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 77.20 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 61,350 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,600 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 28th March: ಚಿನ್ನದ ಬೆಲೆ ಹೆಚ್ಚಳ, ಬೆಳ್ಳಿ ತುಸು ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Mar 28, 2024 | 5:00 AM

ಬೆಂಗಳೂರು, ಮಾರ್ಚ್ 28: ಇಂದು ಗುರುವಾರ ಚಿನ್ನದ ಬೆಲೆ (Gold and silver Rates) ಗ್ರಾಮ್​ಗೆ 20 ರೂನಷ್ಟು ಏರಿದೆರೆ, ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆ ಕಡಿಮೆ ಆಗಿದೆ. ಬೆಳ್ಳಿ ಬೆಲೆ ಸತತ ಎರಡನೇ ಬಾರಿ ಇಳಿಕೆ ಆಗಿದೆ. ಚಿನ್ನದ ಬೆಲೆ ನಿನ್ನೆ ಕಡಿಮೆ ಆಗಿದ್ದು ಇವತ್ತು ಏರಿಕೆ ಆಗಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಮಿಶ್ರ ಪರಿಣಾಮ ಇದೆ. ಕೆಲವೆಡೆ ಚಿನ್ನದ ಬೆಲೆ ಕಡಿಮೆ ಆದರೆ, ಇನ್ನೂ ಕೆಲವೆಡೆ ದುಬಾರಿ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,720 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 61,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,600 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 28ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,930 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 772 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,930 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 61,350 ರೂ
  • ಚೆನ್ನೈ: 62,150 ರೂ
  • ಮುಂಬೈ: 61,350 ರೂ
  • ದೆಹಲಿ: 61,500 ರೂ
  • ಕೋಲ್ಕತಾ: 61,350 ರೂ
  • ಕೇರಳ: 61,350 ರೂ
  • ಅಹ್ಮದಾಬಾದ್: 61,400 ರೂ
  • ಜೈಪುರ್: 61,500 ರೂ
  • ಲಕ್ನೋ: 61,500 ರೂ
  • ಭುವನೇಶ್ವರ್: 61,350 ರೂ

ಇದನ್ನೂ ಓದಿ: ಕಳೆದ ವರ್ಷ ಮೂರು ತಿಂಗಳಲ್ಲಿ ಮೂರು ಪಟ್ಟು ಲಾಭ ತಂದಿದ್ದ ಕೆನ್ವಿ ಜ್ಯುವೆಲ್ಸ್ ಮತ್ತೆ ಏರಿಕೆ ಹಾದಿಯಲ್ಲಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,280 ರಿಂಗಿಟ್ (57,740 ರುಪಾಯಿ)
  • ದುಬೈ: 2,445 ಡಿರಾಮ್ (55,482 ರುಪಾಯಿ)
  • ಅಮೆರಿಕ: 665 ಡಾಲರ್ (55,418 ರುಪಾಯಿ)
  • ಸಿಂಗಾಪುರ: 911 ಸಿಂಗಾಪುರ್ ಡಾಲರ್ (56,321 ರುಪಾಯಿ)
  • ಕತಾರ್: 2,515 ಕತಾರಿ ರಿಯಾಲ್ (57,469 ರೂ)
  • ಸೌದಿ ಅರೇಬಿಯಾ: 2,530 ಸೌದಿ ರಿಯಾಲ್ (56,214 ರುಪಾಯಿ)
  • ಓಮನ್: 264.50 ಒಮಾನಿ ರಿಯಾಲ್ (57,252 ರುಪಾಯಿ)
  • ಕುವೇತ್: 207 ಕುವೇತಿ ದಿನಾರ್ (56,078 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,600 ರೂ
  • ಚೆನ್ನೈ: 8,020 ರೂ
  • ಮುಂಬೈ: 7,720 ರೂ
  • ದೆಹಲಿ: 7,720 ರೂ
  • ಕೋಲ್ಕತಾ: 7,720 ರೂ
  • ಕೇರಳ: 8,020 ರೂ
  • ಅಹ್ಮದಾಬಾದ್: 7,720 ರೂ
  • ಜೈಪುರ್: 7,720 ರೂ
  • ಲಕ್ನೋ: 7,720 ರೂ
  • ಭುವನೇಶ್ವರ್: 8,020 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us