ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮಾರ್ಚ್ 9, 2022ರ ಬುಧವಾರ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕಾ? ಇನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ನ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹೂಡಿಕೆಯೋ ಅಥವಾ ಶುಭ ಸಮಾರಂಭಗಳಿಗೋ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ತೀರ್ಮಾನವನ್ನು ಕೈಗೊಳ್ಳಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಮೈಸೂರು: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಮಂಗಳೂರು: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಚೆನ್ನೈ: 50,200 ರೂ. (22 ಕ್ಯಾರೆಟ್), 54,770 ರೂ. (24 ಕ್ಯಾರೆಟ್)
ಮುಂಬೈ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ದೆಹಲಿ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಕೋಲ್ಕತ್ತಾ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಹೈದರಾಬಾದ್: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಕೇರಳ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಪುಣೆ: 49,830 ರೂ. (22 ಕ್ಯಾರೆಟ್), 54,360 ರೂ. (24 ಕ್ಯಾರೆಟ್)
ಜೈಪುರ್: 49,950 ರೂ. (22 ಕ್ಯಾರೆಟ್), 54,480 ರೂ. (24 ಕ್ಯಾರೆಟ್)
ಮದುರೈ: 50,200 ರೂ. (22 ಕ್ಯಾರೆಟ್), 54,770 ರೂ. (24 ಕ್ಯಾರೆಟ್)
ವಿಜಯವಾಡ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 49,800 ರೂ. (22 ಕ್ಯಾರೆಟ್), 54,330 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 76,700 ರೂ.
ಮೈಸೂರು: 76,700 ರೂ.
ಮಂಗಳೂರು: 76,700 ರೂ.
ಚೆನ್ನೈ: 76,700
ಮುಂಬೈ: 71,200
ದೆಹಲಿ: 71,200
ಕೋಲ್ಕತ್ತಾ: 71,200
ಹೈದರಾಬಾದ್: 76,700
ಕೇರಳ: 76,700
ಪುಣೆ: 71,200
ಜೈಪುರ್: 71,200
ಮದುರೈ: 76,700
ವಿಜಯವಾಡ: 76,700
ವಿಶಾಖಪಟ್ಟಣ: 76,700
(ಮೂಲ: Goodreturns.in)
ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?