Gold- Silver Rate: ಬೆಂಗಳೂರು, ಚೆನ್ನೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮಾರ್ಚ್ 7ರ ಚಿನ್ನ, ಬೆಳ್ಳಿ ದರ ಇಲ್ಲಿದೆ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆ ಇತರೆಡೆಗಳಲ್ಲಿ ಮಾರ್ಚ್ 7, 2022ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ.

Gold- Silver Rate: ಬೆಂಗಳೂರು, ಚೆನ್ನೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮಾರ್ಚ್ 7ರ ಚಿನ್ನ, ಬೆಳ್ಳಿ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Mar 07, 2022 | 6:02 PM

ಹಳದಿ ಲೋಹವಾದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮಾರ್ಚ್ 7, 2022ರ ಸೋಮವಾರ ಎಷ್ಟಿದೆ ಎಂಬ ಮಾಹಿತಿ ಬೇಕೆ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ನ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹೂಡಿಕೆ ಕಾರಣಕ್ಕೆ ಇರಬಹುದು ಅಥವಾ ಶುಭ ಸಮಾರಂಭಗಳಿಗೆ ಇರಬಹುದು ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ನೆರವಾಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಮೈಸೂರು: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಮಂಗಳೂರು: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಚೆನ್ನೈ: 50,710 ರೂ. (22 ಕ್ಯಾರೆಟ್), 55,320 ರೂ. (24 ಕ್ಯಾರೆಟ್)

ಮುಂಬೈ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ದೆಹಲಿ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಕೋಲ್ಕತ್ತಾ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಹೈದರಾಬಾದ್: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಕೇರಳ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಪುಣೆ: 49,480 ರೂ. (22 ಕ್ಯಾರೆಟ್), 53,950 ರೂ. (24 ಕ್ಯಾರೆಟ್)

ಜೈಪುರ್: 49,550 ರೂ. (22 ಕ್ಯಾರೆಟ್), 54,050 ರೂ. (24 ಕ್ಯಾರೆಟ್)

ಮದುರೈ: 50,710 ರೂ. (22 ಕ್ಯಾರೆಟ್), 55,320 ರೂ. (24 ಕ್ಯಾರೆಟ್)

ವಿಜಯವಾಡ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 49,400 ರೂ. (22 ಕ್ಯಾರೆಟ್), 53,890 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 75,700 ರೂ.

ಮೈಸೂರು: 75,700 ರೂ.

ಮಂಗಳೂರು: 75,400 ರೂ.

ಚೆನ್ನೈ: 75,700

ಮುಂಬೈ: 71,000

ದೆಹಲಿ: 71,000

ಕೋಲ್ಕತ್ತಾ: 71,000

ಹೈದರಾಬಾದ್: 75,700

ಕೇರಳ: 75,700

ಪುಣೆ: 71,000

ಜೈಪುರ್: 71,000

ಮದುರೈ: 75,700

ವಿಜಯವಾಡ: 75,700

ವಿಶಾಖಪಟ್ಟಣ: 75,700

(ಮೂಲ: Goodreturns.in)

ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?